ಕರುಳಿನ ಕೊರಗು

೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು - ಆ ಎಳಗಲ್ಲಗಳ ಚೆಲ್ಲು, ಮೆಲುನಗೆಯ ಸೊಲ್ಲು,...

ಕೆಟ್ಟು ಒಳ್ಳೆಯವನು

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ...ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ| ಕೆಡುವ, ಕೈಸುಡುವ ಮೊದಲೇ ನೀನದನ ತಿಳಿಸೆನ್ನ ದೊರೆಯೇ...

ಮಗುವಿನ ಪ್ರಶ್ನೆ

ಯಾರ ಜೊತೆ ಆಡಲಿ? ಯಾರ ಜೊತೆ ಮಾತಾಡಲಿ? ಕಾಲಿಟ್ಟ ಕಡೆಯಲ್ಲಿ ಹುಟ್ಟುತಿವೆ ಗೋಡೆಗಳು! ಗೋಡೆಗಳ ತಡಕಿದರೆ ಕಿಟಕಿ ಕಂಡಿಗಳಿಲ್ಲ ಎತ್ತ ಸುತ್ತಿದರೂ ಇಲ್ಲಿ ಬಾಗಿಲುಗಳೇ ಇಲ್ಲ! ಸಾಲು ಗೋಡೆಗಳಲ್ಲಿ ನೋವು ತುಂಬಿದ ನಾವು ಕೂಗಿ...
ನಂಜನಗೂಡು ತಿರುಮಲಾಂಬಾ

ನಂಜನಗೂಡು ತಿರುಮಲಾಂಬಾ

ಯಾರಿವರು ಈ ನಂಜನಗೂಡು ತಿರುಮಲಾಂಬಾ ? ಇವರೇ ಹೊಸಗನ್ನಡ ಸಾಹಿತ್ಯದ ಮೊದಲ ಕವಯತ್ರಿ, ಕಾದಂಬರಿಗಾರ್ತಿ, ಪತ್ರಕರ್ತೆ, ಪ್ರಕಾಶಕಿ ಏನೆಲ್ಲಾ. ಅಬ್ಬಾ! ೧೯ನೇ ಶತಮಾನದ ಅಂತ್ಯದಲ್ಲಿಯೇ ಒಬ್ಬ ಹೆಣ್ಣುಮಗಳು ಇಷ್ಟೆಲ್ಲಾ ಮಾಡಲು ಅವಕಾಶವಿತ್ತೆ? ಅನ್ನಿಸುವುದು ಸಹಜ...

ಬಾ ಮಳೆ

ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ...