ಕೋಟಿ ಜನ ಒರಲುವರು ನರಳುವರು, ತೆರಳುವರು ಅವರ ಬದುಕಿನ ತಾಣ ಅರೆಸತ್ತು ಉಳಿದ ಪ್ರಾಣ ನಮ್ಮ ಭಾಷೆಯಲಿ ಹಟಮೆಂಟು ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು.... ಹುಟ್ಟು-ಸಾವು ಯೌವನದ ಕಾವು ಮುದಿಯಾದ ನೋವು ಗಳ ಸೆಳತ....ಅಲೆತಕದು...
ಮಾನವ ನಿನ್ನ ಬಾಳು ನಶ್ವರವಾಗಿರಲು ಏಕೆ ನಿನ್ನಲ್ಲಿ ಸ್ವಾರ್ಥ ಬಂತು ನೀನು ಜನುಮ ಜನುಮಗಳಲ್ಲೂ ಹೀಗಿರಲು ಅಂಟಿಕೊಂಡಿತು ಏಕೆ ಕರ್ಮ ತಂತು ಮಾಯೆ ಮೋಹಗಳು ಭೂತವಾಗಿ ಕಾಡಿ ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು ಮತ್ತೆ...