Day: June 27, 2022

ಹುಚ್ಚ ಮುಲ್ಲ

ಮುಲ್ಲನ ಗಡ್ಡ ಹುಚ್ಚ ಮುಲ್ಲನ ಹೊಗಳೋಣ ಉಳಿದವರೆಲ್ಲರ… ಮುಲ್ಲನ ಗಡ್ಡ ಹಿಡಿದಷ್ಟೂ ದೊಡ್ಡ ಬೆಳೆಯಿತು ಉದ್ದ ಬೆಳೆಯಿತು ಅಡ್ಡ ಗುಡ್ಡವ ಹತ್ತಿತು ಗುಡ್ಡವ ಇಳಿಯಿತು ಊರ ಕೋಟೆಗೆ […]

ಸಣ್ಣೀಕರಣ

ಭಾವನೆಗಳ ಬಂಡೆ ಬಡಿದು ಸಣ್ಣ ಸಣ್ಣ ಚೂರು ಮಾಡಿದ ಜಲ್ಲಿಗೆ ಬಹಳ ಬೇಡಿಕೆ ಬಳಸಲು ಭವ್ಯ ಬಂಗಲೆಗಳ ಸೂರಿಗೆ ಹಾಸಲು ಯಾತ್ರೆಯ ಹೆದ್ದಾರಿಗೆ *****