ಕಟ್ಟುವೆವು ನಾವು ಕನ್ನಡ ನಾಡೊಂದನು ಶಾಂತಿಯ ಬೀಡೊಂದನು|| ಉಳಿಸಿ ಬೆಳೆಸುವೆವು ನಾವು ಕನ್ನಡ ಸುಸಂಸ್ಕೃತಿಯ ಕನ್ನಡ ನಾಡೊಂದನು|| ಏನೇ ಬರಲಿ ಎಂತೇ ಇರಲಿ ಕನ್ನಡ ನಮ್ಮಯ ಉಸಿರಾಗಲಿ| ಕನ್ನಡಕಾದರೆ ಏನೇ ತೊಂದರೆ ಒಗ್ಗಟ್ಟಲಿ ಮೊಳಗಲಿ...
ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ್ರಯ...
೧ ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ ಅಗೆಯುತ್ತ ಅಗೆಯುತ್ತ ಹೋದೆ; ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ ಇಳಿಯುತ್ತ ಇಳಿಯುತ್ತ ಇಳಿದೆ. ೨ ನಿಯತ್ತಿನ ನೇಗಿಲ ಯೋಗಿ ಯಾಗಿ...
ಒಬ್ಬ ಹುಡುಗಿ ಒಂದು ತಾಂಬೂಲ ಕರಂಡಕದಲ್ಲಿ ಕೆಲವು ವೀಳ್ಯಗಳನ್ನಿಟ್ಟು ಕೊಂಡು ಶಿವದಾಸ-ಗುಲಾಮ ಆಲಿಯವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನ್ನೊಂದು- ಹನ್ನೆರಡು ವರ್ಷದವಳಾಗಬಹುದು. ಅಪ್ಸರ ಕನ್ಯೆಯಂತೆ ಅವಳು ಅನುಪಮೇಯ ಸುಂದರಿಯಾಗಿದ್ದಳು. ಆ ಹುಡುಗೆ ಶಿವದಾಸನ...