ಕವಿತೆ ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ಹನ್ನೆರಡುಮಠ ಜಿ ಹೆಚ್ April 28, 2022January 16, 2022 ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ... Read More
ನಗೆ ಹನಿ ಯಾಕೆ? ತೈರೊಳ್ಳಿ ಮಂಜುನಾಥ ಉಡುಪ April 28, 2022February 27, 2022 ಅಪ್ಪ: "ಯಾಕೆ ಗುಂಡ ನಿನ್ನಮ್ಮ ಇವತ್ತು ಸುಮ್ಮನೆ ಕುಳಿತಿದ್ದಾರೆ.." ಗುಂಡ: "ಅಮ್ಮ ಮರೆತು ಲಿಪ್ಟಿಕ್ ಬದಲು ಫೆವಿಕ್ಕಿಕ್ ಹಚ್ಚಿಕೊಂಡಿದ್ದಾರೆ.." ***** Read More
ಕವಿತೆ ನೆಲ್ಸನ್ ಮಂಡೇಲ ಷರೀಫಾ ಕೆ April 28, 2022March 3, 2022 ನರಬಕ್ಷಕ ರಾಕ್ಷಸರು ಬಿಳಿ ಮುಖದ ಗುಳ್ಳೆನರಿಗಳು ಸಿಡಿಲಮರಿಗೆ ಆಹ್ವಾನಿಸಿದವು. ಸೆರೆಮನೆಯ ಗೋಡೆಗಳು ಸಿಡಿವಂತೆ ಮಾಡಿದರು. ಬಂದಿಖಾನೆಯ ಬಂಧನದ ಕತ್ತೆಲೆಯಲಿ ನೀ ಕಳೆದ ಇಪ್ಪತ್ತಾರು ವರ್ಷಗಳು. ಸೆರೆಮನೆಯ ಪ್ರತಿಯೊಂದು ಕಲ್ಲುಗಳಿಗೂ ನಿನ್ನ ನಿಟ್ಟುಸಿರಿನ ಬಿಸಿಯು ತಟ್ಟಿ... Read More
ವಚನ ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ? ಚಂದ್ರಶೇಖರ ಎ ಪಿ April 28, 2022November 24, 2021 ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ ಸತುವದೊಳುಕ್ಕಿ ಬೆಳೆಯಲು ಬೇಕು ತತುವದಾ ಮಾತುಗಳೆತ್ತಲೋ ಪೊರಳಿರಲು ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು - ವಿಜ್ಞಾನೇಶ್ವರಾ ***** Read More