
ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ ಪುಂಗಿ ತಂಗಿಲ್ಲಾ ||ಪಲ್ಲ|| ಮೋಸಂಬ್ವನದಾಕಿ ತೆಂಗಿನ್ ಬನದಾಕಿ ಇದ್ದಿದ್ಹಾಂಗ ಇಲ್ದಂಗಾದಿಯಾ ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ ಅಗಸಿ ಆಚಿ ಚೊಗಚಿ ಆದಿಯಾ ||೧|| ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ ಗಲ್...
ಸಾಕು ಸಮರದ ದಿನಗಳು ಕರಾಳ ಸಾವು ನೋವುಗಳು ಯುಗಯುಗಗಳ ಜೀವರಾಶಿಯನು ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ ಸಮರವನು ಸಾರುವದು ಬೇಡ. ನೋಡುತ್ತಿದೆ ಜಗತ್ತು ತತ್ತರಿಸಿ ಕಣ್ಣು ಬಿಟ್ಟು ಯುದ್ಧಭೀತಿಯಿಂದ. ನೋವಿನಿಂದ ಬಿಕ್ಕಳಿಸಿ ಅಳುತಿವೆ ನಕ್ಷತ್ರಗಳು. ಆಕ...
ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ *****...













