
ನಾನು ಕೊಳ ನೀನು ಮನುಜ ನನ್ನದು ನಿನ್ನದು ತೀರದ ಅನುಬಂಧ. ಬಾ ! ನನ್ನ ಬಳಿ ಕೊಳೆ ತೊಳೆದುಕೋ.. ದಾಹ ತೀರಿಸಿಕೋ.. ಸಾರ್ಥಕ್ಯ ತಾ ! ಬಂದು ನಿಲ್ಲು, ಬಗ್ಗಿ ಒಳ ನೋಡು ರಾಚುವೆ ದರ್ಪಣವಾಗಿ ನಿನಗೇ.. ನಿನ್ನ ರೂಪವ. ದರ್ಶಿಸು ನಾನು ನೀನು ಒಂದು ಒಳಗೊಂದು...
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ “ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ” ಎಂದು. ಅಲಹಾಬಾದಿನ ವಿದುರ್‌ಕಾ ಹಳ್ಳಿಯ ಈ ಮಾಸ್ತರೆಂದರೆ ಮಕ್ಕಳ...














