
ಜನವಸತಿಗೆ ಇಂಥದ್ದೆ ಸ್ಥಳ ಇರಬೇಕಿಂದಿಲ್ಲ. ಅದು ಆಕಾಶವಾಗಿರಲಿ, ನೆಲದಡಿ ಇರಲಿ, ಸಮುದ್ರ ಆಳದಲ್ಲಿ ಒಂದಿಷ್ಟು ನಿವೇಶನ ಸಿಕ್ಕರೂ ಸಾಕು ಅಲ್ಲಿಗೂ ಲಗ್ಗೆಹಾಕುತ್ತಾನೆ. ಮಾನವ ಈಗಾಗಲೇ ಉಪಯೋಗದಲ್ಲಿರುವ ಅರಮನೆಗಳು, ವಿಹಾರಧಾಮಗಳು, ಹೋಟೆಲ್‌ಗಳು ಹಾಗೂ ...
ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ ಗೌಜಿಯೊಳು ಉಲಿವಂತೆ ಎನ್ನುಲಿವು ರಜ ನಲಿವು, ಜೊತೆಗಳುವು ಸಾಜ ಗುಣವಿದೆನ್ನದಿರುವುದಿಂತು ಈ ಜಗದ ಕಾವ್ಯದೊಳಿದೊಂದಕ್ಷರವು – ವಿಜ್ಞಾನೇಶ್ವರಾ ***** ರಜ = ಸ್ವಲ್ಪ ಸಾಜ = ಸಹಜ...














