ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ ಹೊರಟೆ ಹೋಯಿತು ಎನಿಸುತ್ತದೆ ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ...

ಚಿಟ್ಟೆಗಳು

ಧರೆಯ ಮೇಲೆಲ್ಲಾ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ ಅಂದೆಂದೋ ಯಾವನದೋ ತೆವಲಿಗೆ ಹುಟ್ಟಿದ ಆಚಾರ ವಿಚಾರಗಳ ತುಳಿದರೆ, ಉಕ್ಕುಕ್ಕಿ ಹರಿಯುತ್ತಿದ್ದ ಮಧುರ ಪ್ರೇಮದ ಪರಿ ಪರಿಧಿದಾಟಿ ವಿಜೃಂಭಿಸಿ ಹಿಡಿತದ್ಹೊರಗೆ ಹಾರಿದರೆ...