ಗರ್ಭಗುಡಿಯ ಶಿಶು ಚೇತನ
Latest posts by ಪರಿಮಳ ರಾವ್ ಜಿ ಆರ್ (see all)
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021
- ಪಾಠ - December 30, 2020
ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು ಬಾನ ಬೆಳಗುವ ಚಂದಿರನಂತೆ. ಅಣಿಮಾ ಮಹಿಮಾಳಾಗಿ ಸೀತೆಯಂತೆ ಬೆಳೆದು ನಿಂತಾಗ ಚೆಲುವಿಕೆ ಜವನಿಕೆಗೆ ಸಿರಿಕಳಸ ವಿಟ್ಟಂತೆ ನೀಳ ಕುಂತಳದಲ್ಲಿ ಹೂ […]