ಬಿಲ ಮತ್ತು ಗುಹೆ

ಅಣ್ಣಾ ಅಣ್ಣಾ ಇಲಿಯಣ್ಣ ಎಲ್ಲಿದೆ ನಿನ್ನ ಮನೆಯಣ್ಣ? ಆಹಾ ಪುಟ್ಟ ಮಣ್ಣೊಳಗಿದೆ ಮನೆ ಮನೆ ಹೆಸರು ಬಿಲ ಮಹಾಬಿಲೇಶ್ವರ ನಾನಯ್ಯ ಬಿಲವೆಂದರೆ ಅದು ಸ್ವರ್ಗ ಅಂಥಾ ಗೃಹ ಇನ್ನೊಂದಿಲ್ಲ ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು...

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು ನೀನೊಂದು ಕ್ಷಣಕಾಲವಲ್ಲಿ ಕೂಡು ಜ್ಞಾನಮಯದಾನಂದ ಶಾಂತಿಮಯದಾನಂದ ತಾನೆ ತಾನಾಗಿಹುದು ಪುಣ್ಯವಂತಳ ಬೀಡು ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು ಕೆಟ್ಟ ಯೋಚನೆ ಮಾಡದಂತೆ ಘಳಿಗೆ ಸೊಟ್ಟಮೋರೆಯ ಮಾತು,...