Day: June 11, 2017

ಲಕಡೀ ಕಾ ಪುಲ್

ಕೆರೆಯ ಮೈಲುದ್ದದ ಏರಿಯ ಮೇಲೆ ಒಂದು ಭಾನುವಾರ ಸಂಜೆ ಒಬ್ಬ ಕಳ್ಳ ಕುಂಟುತ್ತ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಡೆಯುತ್ತಿದ್ದ. ಆತ ಏರಿಯ ಮಧ್ಯ ತಲುಪುವ ಹೊತ್ತಿಗೆ […]

ಮಳೆ

ಹಾದಿ ಬೀದಿ ಗುಡಿ ಗುಂಡಾರ ಚರ್ಚು ಮಸೀದಿ ಗಿರಿ ಕಂದರಗಳನ್ನೆಲ್ಲಾ ಮತ ಭೇದವಿಲ್ಲದೆ ತೊಳೆದು ಪೂಜಿಸುವ ನಿಸರ್ಗ ಭಕ್ತ. *****