ಹಾದಿ ಬೀದಿ
ಗುಡಿ ಗುಂಡಾರ ಚರ್ಚು ಮಸೀದಿ
ಗಿರಿ ಕಂದರಗಳನ್ನೆಲ್ಲಾ
ಮತ ಭೇದವಿಲ್ಲದೆ
ತೊಳೆದು ಪೂಜಿಸುವ
ನಿಸರ್ಗ ಭಕ್ತ.
*****