ಭಾವಗೀತೆ

ನೀ ನುಡಿದರೆ….

ನೀ ನುಡಿದರೆ ಕೋಗಿಲೆ ಹಾಡುವುದಿಲ್ಲ ನೀ ನಡೆದರೆ ನವಿಲು ಕುಣಿಯುವುದಿಲ್ಲ ತೆರೆದರೆ ನೀನು ಕಣ್ಣು ತಾರೆ ಹೊಳೆಯುವುದಿಲ್ಲ ಮರೆತರೆ ನೀನು ನನ್ನ ಕವಿತೆ ಮೂಡುವುದಿಲ್ಲ //ಪ// ತಾವರೆಗೆ […]

ಸಮುದ್ರದಾ ಮ್ಯಾಗೆ

ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ […]

ಹೊರನಾಡೆಂಬುದು ಹೊರನಾಡಲ್ಲ

ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು […]

ನಾ ಹೇಳಲಾರೆ

ನಾ ಹೇಳಲಾರೆ ನಾ ನಿನ್ನ ಪ್ರೀತಿಸುವೆ ಅರಿಯುವುದಾದರೆ ಅರಿ, ಇಲ್ಲವೆ ಇರಿ //ಪ// ನಾ ನೋಡುತಿರುವ ಈ ಮಳೆಬಿಲ್ಲು ಬಾಗಿ ಹೇಳಿಲ್ಲವೆ ನನ್ನ ಪ್ರೀತಿ ನಾ ಆಡುತಿರುವ […]