
ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. *****...
ಒಂದು ಪುಟ್ಟ ಕನಸು… ನಿನ್ನೆದುರು ನಾನಾಗಬೇಕು ಈಗಷ್ಟೇ ಕಣ್ಬಿಟ್ಟ ಹಸುಗೂಸು *****...
ಮನದಿ ವಿಷಯ ತುಂಬಲು, ಭಗವಂತ ಬಿಟ್ಟೋಡುವ ಮನದಿ ನಿರ್ಮಲತೆ ಇರಲು, ಭಗವಂತ ಬಂದು ನಿಲ್ಲುವ. *****...
ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ *****...













