
ನನ್ನ ಹನಿಗವನ ಪ್ರಿಮೆಚ್ಯೂರ್ ಮಗುವಲ್ಲ ಬೆಳದ ಬಲಿಷ್ಠ ಸಿಸೇರಿಯನ್ ಬೇಬಿಯಲ್ಲ ಅದು ಸಹಜ ಪ್ರಸೂತಿಯ ಆರೋಗ್ಯ ಕೂಸು! *****...
ಬಯಸಿ ಅನುಭವಿಸಿದ್ದೆ ಬಾಲ್ಯದಲಿ ಸೈಕಲ್ ಯೌವನದಲಿ ಮೊಬೈಕ್ ನಂತರ ಮೋಟರ್ ಕಾರ್ ಬಯಸದೇ ಬರುವುದು ಕಾರ್ಪೋರೇಶನ್ ವ್ಯಾನ್! *****...
ವಧುವಿನ ಹೆಸರಿನ ಹಿಂದಿದ್ದ S.o.w. ಪದದ ವಿಸ್ತಾರ Source of worry ಎಂದು ನನಗೆ ತಿಳಿದಿರಲಿಲ್ಲ! *****...
ಅಮ್ಮನ ತೊಡೆಯ ಮೇಲೆ ಕುಳಿತು ಮಗ್ಗಿ ಹೇಳುತ್ತಿದ್ದ ಹುಡುಗನನ್ನು ನೋಡಿ ಕಾನ್ವೆಂಟಿನ ಕಿರಣ್ ಕೂಗಿದ್ದ ಮಮ್ಮಿ ನೋಡು ಬಾ Lap Top! *****...













