
ಎಷ್ಟೋ ದಿನದ ನಂತರ ಸುರಿದ ಒಲವಿನ ಮಳೆ ಮನದ ಮೇಲೆ ಕವಿದಿದ್ದ ಜಡತ್ವದ ಕೊಳೆ ತೊಳೆಯಿತು *****...
ಒಂದು ಸಿದ್ಧಾಂತದ ನ್ಯೂನ್ಯತೆಗಳನ್ನ ಅರಿಯಲು ಅದರ ಪರವಾಗಿ ನೋಡದೆ, ವಿರುದ್ಧವಾಗಿ ಮೊದಲು ನೋಡಬೇಕು ಆಗಲೇ ಸತ್ಯ ಆಚೆ ಬರುವುದು. *****...
ಹೆಣ್ಣು ಕೊಟ್ಟ ಮಾವನವರು ಬರಿ ಛತ್ರಿ ಅಲ್ಲ! ಅಮಾಯಕ ವರನಿಗೆ ಟೋಪಿಯೂ ಹಾಕಿ ಕೋಲನ್ನೂ ಕೊಟ್ಟಿದ್ದರು ಸ್ವಯಂ ರಕ್ಷಣೆಗೆ! *****...
ಜ್ಞಾನದ ಹುಟ್ಟಿಗೆ ಕತ್ತಲು ಬೆಳಕಿನ ಭೇಧವಿಲ್ಲ, ಆದರೆ, ಸಿಕ್ಕ ಜ್ಞಾನವು ಮಾತ್ರ ಬಾಳಿಗೆ ಬೆಳಕಾಗುತ್ತದೆ. *****...













