ಎಷ್ಟೋ ದಿನದ ನಂತರ
ಸುರಿದ
ಒಲವಿನ ಮಳೆ
ಮನದ ಮೇಲೆ ಕವಿದಿದ್ದ
ಜಡತ್ವದ ಕೊಳೆ
ತೊಳೆಯಿತು
*****