Home / ಕವನ / ಕವಿತೆ

ಕವಿತೆ

ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು.  ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...

ಕಣ್ಣೊಳಗೆ ನೋಡಿ ಕುಲುಕಾಟವಾಡಿ ಮಣ್ಣೊಳಗೆ ಬೆರೆವ ತವಕ ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ ತಣ್ಣಗಿದೆ ಎಮ್ಮೆ ಕುಡುಕ ತಿಂದಿದ್ದ ಒಂದು ಬೆಂದಿದ್ದೆ ಒಂದು ನಿಂದಿದ್ದೆ ನಿಲುವು ಗೆಲುವು ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ ಕಂದಿದ್ದು ಚಿಗುರು ನಲಿವು ...

ನಮ್ಮ ಮನೆಯ ಪಕ್ಕದಲ್ಲೊಂದು ಕಟ್ಟುವ ಹೊಸಮನೆಗೆ ಕಲ್ಲು ಇಟ್ಟಿಗೆ ಹೊರಲು ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ ರಂಭೆಯಂತಿದ್ದಾಳೆ ೫’ – ೫” ಎತ್ತರ ಅಳತೆಗೆ ತಕ್ಕಂತೆ ಅಂಗಾಂಗಗಳು, ಹರಿದ ಸೀರೆಯಲ್ಲೂ ಎದ್ದುಕಾಣುವ ೧೮ರ ಲಕ್ಕಿ ಊರ್ವಶಿ...

ಹಳೇ ಹಂಚಿನ ಕಟ್ಟಡವಿದ್ದರೆ ಅದರ ಸುತ್ತ ಕಾಂಪೌಂಡಿದ್ದರೆ ಎದುರು ದೊಡ್ಡ ಮರಗಳಿದ್ದರೆ ಕೋಣೆಗಳೊಳಗೆ ಫೈಲುಗಳಿದ್ದರೆ ಅವುಗಳ ಹಿಂದೆ ಗುಮಾಸ್ತರರಿದ್ದರೆ ವೆರಾಂಡದಲ್ಲಿ ವೆಂಡರರಿದ್ದರೆ ಕೈಚಾಚುವ ಜವಾನರಿದ್ದರೆ-ಅಷ್ಟಕ್ಕೇ ಅದೊಂದು ತಾಲೂಕಾಪೀಸು ಆಗುತ್ತ...

ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ ಟಪ್ಪಾಲಿನ ಗೋಣಿಚೀಲ ಬರುತ್ತದೆ.  ಪೇದೆ ಅದನ್ನು ಒಡೆದು ಕೊಡವಿ ಹಾಕುತ್ತಾನೆ.  ಕಾಗದಗಳ ಕಟ್ಟು ಕೆಳಕ್ಕೆ ಬೀಳುತ್ತದೆ.  ಪೋಸ್ಟ್ ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ. ನಂತರ ಒಂದೊಂದನ್ನೇ ವಿಂಗಡ...

ಏ ರಘು ನೀ ಮಾತಾಡಕ್ಹತ್ಯಂದ್ರ ರಾಜಕೀಯದವರಂಗ ಯದ್ವಾತದ್ವಾ ಎಡವಟ್ಟು ಹೇರಾ ಪೇರಿ ಮಾತಾಡ್ತಿನೋಡು ಎಲ್ಲಾರೂ ಝಬರಿಸಿ ಬೈದು ನಿನ್ನ ಹೊರಗ ಹಾಕಿದ್ರ ಮನಿಯೆಲ್ಲಾ ಭಣ ಭಣ ಸ್ಮಶಾನದಂಗ ಮೌನ ಏ ರಾಘು ನಿನ್ನ ಯಡವಟ್ಟತನಾ ಬಿಡೋ ನಮಗೂ ಭಣ ಭಣ ಬ್ಯಾಡಾ ಮಾತಾಽಡ...

ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು ದೂರಕೆ ಸಾಗುತ ನಿಲ್ಲುತಿರುವೆ ನರಕವಾಗಿದೆ ಎನ್ನ ಜೀವನ ವಿಕೃತಿಯಲಿ ತಬ್ಬಲಿಗೈದೆನ್ನ ಕೊಲ್ಲು ತಿರುವೆ ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ ನಾಗರಿಕ ಸಂತೆಯಲಿ ಮುಚ್ಚಿರುವುದು ನಗುವ ಹೂಗಳ ಮೋಡಿ ಎನ್ನಿಂ...

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...