ಕವಿತೆ

ಕಿಟ್ಟು-ಪುಟ್ಟು ಗೆಳೆಯರು ಒಂದು ಬೆಳಗು ಹೊರಟರು ಟಾಮಿ ಮೋತಿ, ಅವರನ್ನು ನಡೆದವು ಬಿಡದೆ ಬೆನ್ನನ್ನು ಇಬ್ಬರೂ ಬೆಟ್ಟವ ಏರಿದರು ಕವಳಿ ಕಾರಿಯ ನೋಡಿದರು ಹಿಂದಿನ ರಾತ್ರಿ ಮಳೆ ಬಂದಿತ್ತು ಗಿಡಗಳ ತುಂಬ ಹಣ್ಣಾಗಿತ್ತು ಗೆಳೆಯರು ಹಣ್ಣು ಬಿಡಿಸುತ್ತ ಬಾಯಿ...

ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು ರಥದ ಚಂದಾನ ಊರ ಹೊರಗೆ ಶಾಲೆ ನಮ್ಮ ಓದು ಅಲ್ಲೆ ಬೇವಿನ ಮರಗಳೆರ...

ನಮ್ಮ ಪುಟ್ಟ ಶಾಲೆಗೆ ಹೊರಟ ಪಾಠಿಚೀಲ ಹೆಗಲಿಗಿಟ್ಟ ಅಮ್ಮನಿಗೆ ಹೇಳಿ ಟಾಟ ಮನೆಯ ಗೇಟು ತೆರೆದುಬಿಟ್ಟ ದಾರಿಯಲ್ಲಿ ಗೆಳೆಯರು ಜೊತೆಗೆ ಬಂದು ಸೇರುವರು ಕರಿಯ ಕೆಂಚ ಜಾನಿ ಹುಸೇನರೆಲ್ಲರು ಒಂದುಗೂಡಿ ನಡೆವರು ರಾತ್ರಿ ಬರೆದ ಮನೆಗೆಲಸ ಅಪ್ಪ ಅಮ್ಮ ಕೊಟ್ಟ ...

ನಮ್ಮ ಶಾಲೆ ಪಕ್ಕ ರಸ್ತೆ ಇರುವುದು ಅಕ್ಕ ಆ ರಸ್ತೆಗೆಲ್ಲ ಹೊಂದಿ ಬಸ್‌ಸ್ಟ್ಯಾಂಡ್ ಭಾಳ ಮಂದಿ ಬಸ್ಸಿಗಾಗಿ ಅಲ್ಲಿ ಸುಡುವಾ ಬಿಸಿಲಲ್ಲಿ ಮಳೆಯ ಕಾಲದಲ್ಲಿ ಬೇಡ ಫಜೀತಿ ಇಲ್ಲಿ ಮೇಷ್ಟ್ರು ಒಂದು ದಿನ ಕೊಟ್ಟರು ನೆಡಲು ಸಸಿಯನ್ನ ರಂಗ ರಾಮು ನೆಟ್ಟರು ದಿನವ...

ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ ನಿಯಮಿತ ವ್ಯಾಯಾಮ ದೇಹಕೆ ಹೊಸದು ಆಯಾಮ ಎತ್ತರ ದಪ್ಪ ಬೆಳೆಯುವೆ ಸೈನ್ಯ...

ಬಾರೋ ಬಾರೋ ಚಂದಮಾಮ ನಿನ್ನಯ ಅಂದಕೆ ಯಾರು ಸಮ ಒಟ್ಟಿಗೆ ಮಾಡೋಣ ಊಟ ಆಮೇಲೆ ಆಡೋಣ ಆಟ ದಿನವೂ ಕರೆವಳು ನನ್ನಮ್ಮ ನಕ್ಕು ನಗಿಸು ನೀನಮ್ಮ ಇರುವೆ ಏಕೆ ನೀನಲ್ಲೇ ಬಂದು ಬಿಡು ನೀ ನಮ್ಮಲ್ಲೇ ರೊಟ್ಟಿಯ ಗಾತ್ರಕೆ ನೀನಿದ್ದೆ ಕಿಲಕಿಲವೆಂದು ನಗುತ್ತಿದ್ದೆ ಈ ...

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು ದೊಡ್ಡದಾಯಿತು ಅವನ ರಕ್ಷಕನಾಯಿತು ರಂಗ ಕರೆದರೆ ಮಾತ್ರ ಬರುತ್ತಿತ್ತು ಓಡ...

ಇದು ಆಷಾಢ ಮಾಸದ ಕಾಲ ಕೂಗಿ ಕರೆದನು ಮಿತ್ರರ ಬಾಲು ಓಡಿ ಬಂದರು ಕಾಳ ರಘು ಮಾಲ ಕುಳಿತರು ಗಾಳಿಪಟವನು ಮಾಡಲು ಹುಡುಕಿ ತಂದರು ಹಳೆಯ ಬಿದಿರು ಕುಡುಗೋಲಿನಲ್ಲಿ ಸೀಳಿದರು ಕಾಡಿಗೆ ಓಡಿ ಹುಡುಕಿದರು ಬಿಲ್ವದ ಹಣ್ಣನು ತಂದರು ಹಾಳೆಯನೊಂದನು ಹರಡಿದರು ಅಳತೆ...

ಹಾರಿಬಂತು ಗುಬ್ಬಿಯೊಂದು ಕಂಡಿತೊಂದು ಶಾಲೆಮಾಡು ಕಟ್ಟಿತಲ್ಲೆ ಗೂಡಿನೋಡು ಹುಲ್ಲು ಕಡ್ಡಿ ನಾರು ಗೀರು ಸಾಕು ಅದುವೆ ಪರಿಕರ ಬದುಕಲದುವೆ ಹಂದರ ಗೂಡು ಕಟ್ಟಿ ಕೈಯ ತಟ್ಟಿ ಕರೆದು ಅದರ ಗೆಳತಿಯ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಯ ಕಂಡು ಹರ್ಷ ಪಟ್ಟು ಕ...

ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು ತಂದರು ಹುತ್ತಿನ ಮಣ್ಣ ಕುಟ...

1...1213141516...31

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...