
-ಹಸ್ತಿನಾಪುರದರಸನಾಗಿದ್ದ ಶಂತನುವಿನ ಮಗನಾದ ಯುವರಾಜ ವಿಚಿತ್ರವೀರ್ಯನು, ಹಿರಿಯನಾದ ಭೀಷ್ಮ ಮತ್ತು ತಾಯಿ ಸತ್ಯವತಿಯ ಅಪೇಕ್ಷೆಯಂತೆ ಕಾಶಿರಾಜನ ಇಬ್ಬರು ಪುತ್ರಿಯರಾದ ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಮದುವೆಯಾದ. ಇಬ್ಬರು ರಾಜಕುಮಾರಿಯರನ್ನು ಮದುವೆಯ...
-ಹದಿನಾರು ವರ್ಷ ವಯಸ್ಸಿನ ಮಗನಿದ್ದರೂ ಹೆಣ್ಣೂಬ್ಬಳ ಮೋಹದಲ್ಲಿ ಸಿಲುಕಿದ ಹಸ್ತಿನಾಪುರದರಸನಾದ ಶಂತನು ತನ್ನ ಒಲವಿನ ಮಡದಿ ಗಂಗೆಯಲ್ಲಿ ಪಡೆದ ದೇವವ್ರತನೆಂಬ ಮಗನ ಸುಂದರ ಬಾಳಿಗೆ ಮುಳ್ಳಾಗಿ ಸತ್ಯವತಿಯೆಂಬ ಬೆಸ್ತರ ಹುಡುಗಿಯನ್ನು ಪ್ರೀತಿಸಿದ. ತನ್ನ ತ...
ಅಂದು ಶ್ವೇತಳ ಹುಟ್ಟು ಹಬ್ಬವು ಆದಳು ಅರಳಿದ ಗುಲಾಬಿ ಹೂವು ಸ್ನಾನವ ಮಾಡಿಸಿ ಹೂವನು ಮುಡಿಸಿ ಕುಂಕುಮ ಇಟ್ಟರು ನೊಸಲಲ್ಲಿ ಅವಳ ಗೆಳತಿಯರಿಗೆಲ್ಲ ಅವಳೇ ಸಡಗರ ಆಮಂತ್ರಣ ನೀಡಿದಳು ನೀರೂರಿಸುವ ವಿಧ ವಿಧ ತಿಂಡಿ ಜೋಡಿಸಿ ಇಟ್ಟಳು ತಯಾರು ಮಾಡಿ ಬಂಧು ಮಿತ...
ಉಪ್ಪಿಟ್ಟೆಂದರೆ ಉಪ್ಪಿಟ್ಟು ತಿನ್ನೋದಂದ್ರೆ ತಲೆಚಿಟ್ಟು ಕೇಸರಿಬಾತು ವಾಂಗಿಬಾತು ಘಮಘಮ ವಾಸನೆ ಬಂತು ಚಪಾತಿ ಚಿರೋಟಿ ಮಾಡಿದ್ರೆ ಚಪ್ಪಾಳೆ ತಟ್ಟಿ ತಿಂತೀವಿ ಗಸಗಸೆ ಪಾಯಸ ಮಾಡಿದ್ರೆ ಸೊರ್ ಸೊರ್ ಅ೦ತ ಹೀರ್ತೀವಿ ಚಕ್ಕುಲಿ ಉಂಡೆ ಮಾಡಿಟ್ಟಿದ್ರೆ ಕದ್ದ...
-ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು, ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು. ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ. ಇಲ್ಲಿ, ಚಂದ್ರವಂಶದ ಅರಸನಾದ ಭರತನ ಪರಂಪ...
ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು ಅಂದಿನ ಪಾಠವ ಮುದದಲಿ ಓದುತ ಪುಸ್ತಕ ...
ಒಂದು ಒಂದು ಎರಡು ಸೇಬಿನ ತೋಟಕೆ ಹೊರಡು ಒಂದು ಎರಡು ಮೂರು ಹಾಕಲು ಹೆಜ್ಜೆ ನೂರು ಒಂದು ಮೂರು ನಾಲ್ಕು ಬೀರಲು ಹತ್ತು ಕಲ್ಲು ಒಂದು ನಾಲ್ಕು ಐದು ಮಾಲಿ ಓಡಿ ಬಂದು ಒಂದು ಐದು ಆರು ಬೇಲಿಯನು ಹಾರು ಒಂದು ಆರು ಏಳು ಮನೆ ಸೇರೋ ಗೀಳು ಒಂದು ಏಳು ಎಂಟು ಕಾ...
ನಮ್ಮ ಪುಟ್ಟ ಬಹಳ ದಿಟ್ಟ ಸಿಹಿ ಅಂದ್ರೆ ತುಂಬಾ ಇಷ್ಟ ಸಕ್ಕರೆ ಬೆಲ್ಲ ಕದ್ದು ಯಾರೂ ಕಾಣದಂಗೆ ಮೆದ್ದು ಸೈಕಲ್ ಅಂದ್ರೆ ಪ್ರಾಣ ಹೊಡೆಯೋಕೆ ಬೇಕು ತ್ರಾಣ ಎಷ್ಟೇ ಟ್ರಾಫಿಕ್ಕಿದ್ರೂ ನುಗ್ಗೇ ಬಿಡ್ತಾನೆ ಹೇಗಾದ್ರೂ ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು ಕೊ...
ಮೂರೊಂದ್ಲೇ ಮೂರು ಮೇಲೇಳು ಗಂಟೆ ಆರು ಮೂರೆರಡ್ಲೇ ಆರು ಜಳಕದ ಮನೆಗೆ ಹಾರು ಮೂರ್ ಮೂರ್ಲೆ ಒಂಭತ್ತು ತಿಂಡಿ ತಿನ್ನಲಿಕ್ಕೆ ಹತ್ತು ಮೂರ್ ನಾಕ್ಲೆ ಹನ್ನೆರಡು ಹಟವನು ಬಿಟ್ಟುಬಿಡು ಮೂರೈದ್ಲೆ ಹದಿನೈದು ರೆಡಿಮಾಡುವರು ಬೈದು ಮೂರಾರ್ಲೆ ಹದಿನೆಂಟು ಪುಸ್ತ...













