
ಬಣ್ಣ ಬಣ್ಣದ ಅಂಗಿ ತೊಟ್ಟು ಚಿಟ್ಟೆ ಊರ ತುಂಬ ಹಾರಿತು ಹಾರಿ ಬಂದು ನನ್ನ ಅಂಗಿ ಮೇಲೆ ಕುಳಿತು ನನ್ನ ನೋಡಿ ನಕ್ಕಿತು *****...
ಚಿವ್ ಚಿವ್ ಗುಬ್ಬಿ ರೆಕ್ಕೆ ತಾರೆ ಗುಬ್ಬಿ ರೆಕ್ಕೆ ಹಚ್ಚಿ ನಾನು ನಿನ್ನ ಜೊತೆ ಹಾರುವೆ *****...
ಕೊಕ್ಕೊ ಕೋಳಿ ಬೆಳಗಾಯಿತು ಏಳಿ ಕಾಕಾ ಕಾಗೆ ಹಾರಿ ಎಲ್ಲಿಗೆ ಹೋಗುವೆ ಕು ಹೂ ಕು ಹೂ ಕೋಗಿಲೆ ವಸಂತ ಬಂದನು ಹಾಡಲೆ *****...
ಚಂದಮಾಮ ಚಂದಕ್ಕಿಮಾಮ ಚಂದವೆಲ್ಲಾ ಆಕಾಶ ಇಣುಕಿ ಇಣುಕಿ ಕಿಟಕಿ ತೆರೆದು ನೋಡು ನಾನು ನಿನ್ನ ಪ್ರಕಾಶ *****...














