
ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು ಮಾಡಿಕೊಂಡು ಬಂದಿರುವ ಪ್ರಯತ್ನಗಳು ನೂರಾರಿವೆ. ಅದಕ್ಕಾಗಿ ಸ್ವರ್ಗ ನರಕಗಳ ಸೃಷ್ಟಿಯೂ ಆಗಿದೆ. ಸತ್ಯವನ್ನು ನುಡಿದರೆ ಸ್ವರ್ಗ, ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್...
“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...
“ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. ...
‘ಕಾನೂನು ತಳವಿಲ್ಲದೆ ಮಹಾಪಾತಾಳ’ -John Arbuthnot ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ...
“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆ...
ಜಗದ ಕವಿ, ಯುಗದಕವಿ, ಮೇರುಕವಿ, ವಿಶ್ವಕವಿ, ರಾಷ್ಟಕವಿ, ರಸ ಋಷಿ, ಕವಿಗುರು, ಕವಿವಿಭೂತಿ, ವರಕವಿ ಇತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಕುವೆಂಪು ವಾಸ್ತವವಾಗಿ ಮಾನವೀಯ ಕವಿ. ಅವರ ಸಾಹಿತ್ಯ ಜೀವಪರವಾದದ್ದು, ಬಿಡುಗಡೆಯ ಬೆಳಕು ನೀಡುವಂಥ...
ವಿವೇಕಾವಂದರನ್ನು ಕುರಿತು “ಅವರು ಬದುಕಿದ್ದರೆ ಆವರ ಪದತಲದಲ್ಲಿ ಆಜ್ಞಾರಾಧಕನಾಗಿರುತ್ತಿದ್ದೆ” ಎಂದು ಸುಭಾಷ್ ಚಂದ್ರ ಬೋಸರು ಹೇಳಿದರೆ ತುಂಬಾ ಗಮನವಿಟ್ಟು ವಿವೇಕಾನಂದರ ಕೃತಿಗಳನ್ನು ಓದಿದ್ದೇನೆ. ಅವುಗಳನ್ನು ಓದಿದ ಮೇಲೆ ನನ್ನ ದೇ...













