ಕಾಡುತಾವ ನೆನಪುಗಳು – ೪

ಕಾಡುತಾವ ನೆನಪುಗಳು – ೪

ರಾತ್ರಿ ಒಂಭತ್ತರ ಸಂಖ್ಯೆಯಂತೆ ಮುದುಡಿಕೊಂಡು ಮಲಗುತ್ತಿದ್ದ ನನಗೆ ಎಂತಹದೋ ಭಯ... ಅಭದ್ರತೆ... ಕನಸುಗಳ ಹಾವಳಿ... ಕೇಳುತ್ತಿದ್ದ ‘ರಾಕ್ಷಸರ’ ಕತೆಗಳ ಪಾತ್ರಗಳು... ನನಗರಿವಿಲ್ಲದೇ ಚಾಪೆಯ ಮೇಲೆ ಮೂತ್ರ ವಿಸರ್‍ಜಿಸಿ ಬಿಡುತ್ತಿದ್ದೆ. ಬೆಳಿಗ್ಗೆ ನಾನು ಏಳುವ ವೇಳೆಗೆ...
ಕಾಡುತಾವ ನೆನಪುಗಳು – ೩

ಕಾಡುತಾವ ನೆನಪುಗಳು – ೩

ಎಂದೂ ಅವ್ವ ನಾನು ಶಾಲೆಗೆ ಸರಿಯಾಗಿ ಹೋಗುತ್ತಿದ್ದೆನೋ... ಇಲ್ಲವೋ, ಹೇಗೆ ಓದ್ತಾ ಇದ್ದೀನೀಂತಾ ಎಂದೂ ವಿಚಾರಿಸಿದ್ದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ಸುಸ್ತಾಗಿ...
ಕಾಡುತಾವ ನೆನಪುಗಳು – ೨

ಕಾಡುತಾವ ನೆನಪುಗಳು – ೨

ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ ತಿರುಗಿ ಹೋಗುವಾಗ ನಮ್ಮನ್ನು ಕರೆದು ಚಿಲ್ಲರೆ ಹಣ ಕೊಡುತ್ತಿದ್ದರು. ಈಗ ಆ ದದ್ಧತಿ(?) ಭಾವನೆಗಳಿಲ್ಲ. ‘ಟಾಟಾ...’ ‘ಬೈ... ಬೈ...’ ಯಲ್ಲಿಯೇ ಮುಗಿಸಿಹೋಗಿ ಬಿಡುತ್ತಾರೆ. ಹಾಗೇ ನೆಂಟರು ನಮಗೆ ದುಡ್ಡು...
ಕಾಡುತಾವ ನೆನಪುಗಳು – ೧

ಕಾಡುತಾವ ನೆನಪುಗಳು – ೧

ಲೇಖಕಿಯ ಮಾತು ಆತ್ಮಕಥೆಯನ್ನು ಬರೆಯುವಷ್ಟು ಸ್ಥೈರ್‍ಯ ನನಗಿಲ್ಲ. ಕಾರಣ ನಾವು ‘ಸೆಲೆಬ್ರಿಟಿಯೂ’ ಅಲ್ಲ ಹುತಾತ್ಮಳಾಗುವಂತಹ ಕಾರ್‍ಯವನ್ನು ಮಾಡಿಲ್ಲ. ‘ಬದುಕು’ ಅವರವರ ಭಾವಕ್ಕೆ ತಕ್ಕಂತೆ ನಡೆಯುತ್ತಿದೆಯೆಂದುಕೊಂಡರೂ ‘ನಿಯತಿ’ಯನ್ನು ಬಲ್ಲವರು ಹೇಳುವುದು, ‘ಹಣೆಬರಹ’ ಎಂದು. ನಮ್ಮ ಹಣೆಯಬರಹವನ್ನು...

ದೀಪದ ಕಂಬ – ೬ (ಜೀವನ ಚಿತ್ರ)

ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ...

ದೀಪದ ಕಂಬ – ೫ (ಜೀವನ ಚಿತ್ರ)

"ಅನಂತ ವಿಜಯ" ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ "ಲಕ್ಷ್ಮಿ" ಎಂದು ನಾಮಕರಣ...

ದೀಪದ ಕಂಬ – ೪ (ಜೀವನ ಚಿತ್ರ)

ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ "ಟಿಪ್ಪು ಸುಲ್ತಾನ". ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ....

ದೀಪದ ಕಂಬ – ೩ (ಜೀವನ ಚಿತ್ರ)

ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ  ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ "ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?"...

ದೀಪದ ಕಂಬ – ೨ (ಜೀವನ ಚಿತ್ರ)

ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ...

ದೀಪದ ಕಂಬ (ಜೀವನ ಚಿತ್ರ) 1

ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. "ಶ್ರೀ...