ಏಕಾಂಗಿಯಾಗಿ ಮಲಗಿದ್ದ ಇರುಳಿನ ಜೊತೆಗೆ ಬೆಳಕು ಬಂದು ಮಲಗಿತು ಮೆಲ್ಲಗೆ ಬಣ್ಣ ಬಂತು ಬಾನಿಗೆ ಹಾಡು ಬಂತು ಹಕ್ಕಿಗೆ ಸಂಪೂರ್‍ಣ ಶರಣಾಯಿತು ಅಬಲೆಯಾಗಿ ಇರುಳು ಬಲಾಢ್ಯ ಬೆಳಕಿಗೆ ಅದರ ಝಳಪಿಗೆ ಬಾಹು ಬಂಧನದ ಬಿಗಿಯಿಂದ ಬಿಡಿಸಿಕೊಂಡು ಏಳುವುದರೊಳಗೆ ಅಗಣ...
ಮೂಡುವ ಬೆಳಕಿನ ಮುಂದೆ ಮೈ ಒಡ್ಡಿ ಮಲಗಿರುತ್ತೆ ಬೆತ್ತಲೆ ಮುದಿ ಕಡಲು ಬೆಳಕಿಗೆ ಬೇಕಿರುವುದು ಹನಿ ಹನಿ ಸುರಿಸುವ ಸುಂದರ ಯೌವನ ಮುಗಿಲು ಅದರ ಮೈಯೊಳಗೆ ತೂರಿ ಪಡೆಯಲು ಏಳು ಬಣ್ಣಗಳ ಬಿಲ್ಲು *****...