ಹನಿಗವನಸೂರ್ಯಕೊಟ್ಟದ್ದಕ್ಕೆ ಬಡ್ಡಿ ಚಕ್ರಬಡ್ಡಿ ಸೇರಿಸಿ ವಸೂಲು ಮಾಡುವ ಜಿಪುಣವ್ಯಾಪಾರಿ *****...ಶ್ರೀವಿಜಯ ಹಾಸನMay 12, 2019 Read More
ಹನಿಗವನಪಲಾಯನಭಾಷಣದಲ್ಲಷ್ಟೇ ಸ್ತ್ರೀಪರ, ಕಾಳಜಿ, ಚಿಂತನ ಅನ್ಯಾಯ ಅತ್ಯಾಚಾರಕ್ಕೆ ಸಿಡಿದು ನಿಲ್ಲೋಣವೆಂದರೆ ಮಾಡುತ್ತಾರೆ ಪಲಾಯನ *****...ಶ್ರೀವಿಜಯ ಹಾಸನMay 5, 2019 Read More
ಹನಿಗವನಪವಾಡಅನ್ಯಾಯ ಖಂಡಿಸಲು ಒಬ್ಬರಿಗೂ ಇಲ್ಲ ಎದೆಗಾರಿಕೆ ನೋಡಾ ಖಂಡಿಸಲು ಹೋದವರು ಮಾಯವಾದರಲ್ಲ ಅದೇ ಪವಾಡ *****...ಶ್ರೀವಿಜಯ ಹಾಸನApril 28, 2019 Read More
ಹನಿಗವನಬರ್ಬರಪ್ರೀತಿ ಮಮಕಾರ ಆದಾಗ ದೂರ ಮನಸ್ಸು ಕಠೋರ ಹೃದಯ ಭಾರ ಬದುಕು ಬರ್ಬರ *****...ಶ್ರೀವಿಜಯ ಹಾಸನApril 21, 2019 Read More
ಹನಿಗವನಹೃದಯ ತಜ್ಞರುನಮ್ಮಲ್ಲೂ ಇದ್ದಾರೆ ವಿಶೇಷ ಹೃದಯ ತಜ್ಞರು ಹೃದಯವಿಲ್ಲದ ತಜ್ಞರು *****...ಶ್ರೀವಿಜಯ ಹಾಸನApril 14, 2019 Read More
ಹನಿಗವನರಣಹದ್ದುನೆನಪುಗಳ ಇರಿತ ಸಹಿಸುವುದಾದರೂ ಹೇಗೆ? ಒಂದರ ಮೇಲೆ ಒಂದು ಬಂದೆರುಗುವ ರಣಹದ್ದುಗಳಂತೆ ಕಿತ್ತು ತಿನ್ನುತ್ತವೆ ಹಸಿ ಮಾಂಸ ಮುಗಿಯುವವರೆಗೂ *****...ಶ್ರೀವಿಜಯ ಹಾಸನApril 7, 2019 Read More
ಹನಿಗವನಚಿತ್ತಾರಚಿತ್ತಾರ ಬಿಡಿಸಲು ಚುಕ್ಕಿಗಳು ಬೇಕಿಲ್ಲ ರೇಖೆಗಳು ಬೇಕಿಲ್ಲ ಬಿಡಿಸುವ ಕೈ ಶುದ್ಧ ಮನಸ್ಸಿರಬೇಕು *****...ಶ್ರೀವಿಜಯ ಹಾಸನMarch 31, 2019 Read More
ಹನಿಗವನಹಕ್ಕಿನಲ್ಲ ನಿನಗರಿಗಾಗುವುದಿಲ್ಲ ನನ್ನೆದೆಯಲ್ಲಿ ಅಡಗಿರುವ ಕನಸಿನ ಹಕ್ಕಿ ಹಿಡಿಯಲು ಪ್ರಯತ್ನಿಸು ಹಾರುವುದು ಗರಿಬಿಚ್ಚಿ ಅನಂತದವರೆಗೂ *****...ಶ್ರೀವಿಜಯ ಹಾಸನMarch 24, 2019 Read More
ಹನಿಗವನಪ್ರಪಾತಆಶೆಗಳ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದವು ಗಗನಕ್ಕೆ ಹಿಡಿಯಲು ಹೋದವರೆಲ್ಲಾ ಬಿದ್ದರು ಪ್ರಪಾತಕ್ಕೆ *****...ಶ್ರೀವಿಜಯ ಹಾಸನMarch 17, 2019 Read More
ಹನಿಗವನಸಂಚಕಾರಈಗಂತೂ ಸಾಮಾನ್ಯ ರಸ್ತೆ ಅಪಘಾತ ಎದೆ ನಡುಗಿಸುವ ಭೀಕರ ಆಘಾತ ಚಾಲಕರ ಸ್ವಚ್ಫಂದತೆಯ ವಿಹಾರ ಜನಸಾಮಾನ್ಯರ ಪ್ರಾಣಕ್ಕೆ ಸಂಚಕಾರ *****...ಶ್ರೀವಿಜಯ ಹಾಸನMarch 10, 2019 Read More