
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****...
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****...
ಆಸ್ತಿಯಲ್ಲಿ ಸಮಪಾಲು ಕಾನೂನಿನ ಸಮದೃಷ್ಟಿ ಹೆಣ್ಣುಮಕ್ಕಳಿಗೆ ವಕ್ರದೃಷ್ಟಿ ತವರಿಗೆ ಬಿಟ್ಟು ಎಳ್ಳುನೀರು ಜೀವನಪರ್ಯಂತ ಕಣ್ಣೀರು *****...








