ಬಲಗೈಲಿ ದಾನಕೊಟ್ಟರೆ
ಎಡಗೈಗೆ ಗೊತ್ತಾಗಬಾರದಂತೆ
ಹಿಂದಿನವರ ವಿಚಾರ
ಈಗಿನವರು ದಾನಕೊಟ್ಟರೆ
ಕಹಳೆಯ ಬಾಯಿಗೆ ಮುತ್ತಿಟ್ಟಂತೆ
ಪ್ರಚಾರವೋ ಪ್ರಚಾರ
*****