ಕೆಲವರು ವಿಷಯದ ಬಗ್ಗೆ
ಮಾತನಾಡುತ್ತಾರೆ ಗಂಟೆಗಟ್ಟಲೆ
ಕೆಲವರು ವಿಷಯ ಬಿಟ್ಟು
ಮಾತನಾಡುತ್ತಾರೆ ದಿನಗಟ್ಟಲೆ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)