ಹನಿಗವನಲಕ್ಷಣರೇಖೆಯೌವ್ವನದ ಹಾದಿಯಲ್ಲಿ ಇರಬೇಕು ಹೆಣ್ಣಿಗೆ ಲಕ್ಷ್ಮಣರೇಖೆ ದಾಟಿದರೆ ರಾವಣನಂತವರ ಪಾಲಾಗುವಿರಿ ಜೋಕೆ! *****...ಶ್ರೀವಿಜಯ ಹಾಸನDecember 8, 2019 Read More
ಹನಿಗವನದೋಣಿತೀರ ಸೇರಲು ಇರದಿದ್ದರೇನು ಚುಕ್ಕಾಣಿ ಇದ್ದರಾಯಿತು ಪಯಣಿಸಲು ದೋಣಿ *****...ಶ್ರೀವಿಜಯ ಹಾಸನDecember 1, 2019 Read More
ಹನಿಗವನಬೆಲೆನನ್ನ ಭಾವನೆಗಳಿಗೆ ಬೆಲೆ ಕೊಡೆಂದು ಕೇಳುವುದಿಲ್ಲ ಇನಿಯಾ ನನಗೂ ಭಾವನೆಗಳು ಇವೆಯೆಂದು ಅರ್ಥಮಾಡಿಕೊಂಡರೆ ಸಾಕು, ಬದುಕು ಸಹನೀಯ *****...ಶ್ರೀವಿಜಯ ಹಾಸನNovember 24, 2019 Read More
ಹನಿಗವನನನಸುನನ್ನ ಕನಸುಗಳಿಗೂ ನನಸಾಗುವ ಕಾಲ ಬರುವುದೆಂದು ಗೊತ್ತಿದ್ದರೆ ಕನಸುಗಳನೇ ಕತ್ತರಿಸುತ್ತಿರಲಿಲ್ಲ *****...ಶ್ರೀವಿಜಯ ಹಾಸನNovember 17, 2019 Read More
ಹನಿಗವನಸಬಲೆಅರಿಯದವರ ಅನಿಸಿಕೆ ಹೆಣ್ಣು ಅಬಲೆ ತಿಳಿಯದು ಹೆಣ್ಣಿನ ಬೆಲೆ ಸಮಯಸಿಕ್ಕಾಗ ಬೀಸಿ ಬಲೆ ತೋರಿಸುತ್ತಾರೆ ಜಗತ್ತಿಗೆ ತಾವೆಂತಹ ಸಬಲೆ *****...ಶ್ರೀವಿಜಯ ಹಾಸನNovember 10, 2019 Read More
ಹನಿಗವನಪ್ರಾಣಮದುವೆಗೆ ಮುನ್ನ ಅಪ್ಪ ಅಮ್ಮನೆಂದರೆ ಪ್ರಾಣ ಮದುವೆಯ ನಂತರ ಬಿಡುವರು ಹೆಂಡತಿಗಾಗಿ ಪ್ರಾಣ *****...ಶ್ರೀವಿಜಯ ಹಾಸನNovember 3, 2019 Read More
ಹನಿಗವನರಾಜಮರ್ಯಾದೆಏನಾಗದಿದ್ದರೂ ಸರಿ ರಾಜಕಾರಣಿಯಾಗು ಬದುಕಿದ್ದಾಗ ಕಳೆದಿದ್ದರೂ ಮಾನಮರ್ಯಾದೆ ಸತ್ತಾಗ ಗ್ಯಾರಂಟಿ ರಾಜಮರ್ಯಾದೆ *****...ಶ್ರೀವಿಜಯ ಹಾಸನOctober 27, 2019 Read More
ಹನಿಗವನಸನ್ಮಾನಕಥೆ ಕವನ ಬರೆದಿದ್ದಕ್ಕೆ ಕರೆದುಕೊಟ್ಟರು ಬಹುಮಾನ ಬರೆಯಲು ನಿಲ್ಲಿಸಿದ್ದಕ್ಕೆ ಪಾರಾದವೆಂದು ಮಾಡಿದರು ಸನ್ಮಾನ *****...ಶ್ರೀವಿಜಯ ಹಾಸನOctober 20, 2019 Read More
ಹನಿಗವನಮಾರಾಟಪುಸ್ತಕವನ್ನು ಬರೆದಾಗ ಹಾಲನ್ನ ತಿಂದಂತೆ ಪುಸ್ತಕವನ್ನು ಮಾರುವಾಗ ಹಾಲಾಹಲ ಕುಡಿದಂತೆ *****...ಶ್ರೀವಿಜಯ ಹಾಸನOctober 13, 2019 Read More
ಹನಿಗವನಅಂತರಗಂಗೆಹರಿಯುತ್ತಿರಬೇಕು ಹೃದಯದಲ್ಲಿ ಧರ್ಮದ ಅಂತರಗಂಗೆ ಬತ್ತಿಹೋದರೆ ಜೀವನ ಬರಡು, ಅಧರ್ಮದ ದಂಗೆ *****...ಶ್ರೀವಿಜಯ ಹಾಸನOctober 6, 2019 Read More