ನನ್ನ ಕನಸುಗಳಿಗೂ
ನನಸಾಗುವ ಕಾಲ
ಬರುವುದೆಂದು ಗೊತ್ತಿದ್ದರೆ
ಕನಸುಗಳನೇ ಕತ್ತರಿಸುತ್ತಿರಲಿಲ್ಲ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)