ಪ್ರೀತಿಯ ಕಿಟಿ, ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬ...
ಪ್ರೀತಿಯ ಕಿಟಿ, ಇವತ್ತು ನಿನಗೆ ಕೆಲವು ಸಾಮಾನ್ಯ ವಿಚಾರಗಳ ಹೇಳಬೇಕು. ಮಿಸೆಸ್ ವ್ಯಾನ್ಡ್ಯಾನ್‌ರನ್ನು ಸಹಿಸಲಾಗುತ್ತಿಲ್ಲ. ತುಂಬಾ ಮಾತನಾಡುವ ಒಂದೇ ಕಾರಣಕ್ಕೆ ನಾನು ಅವರಿಂದ ಒದೆ ತಿಂದೆ. ಒಂದಲ್ಲಾ ಒಂದು ರೀತಿಯಿಂದ ಅವರು ನಮಗೆ ಉಪದ್ರವ ಕೊಡುತ್ತಿ...
ಪ್ರೀತಿಯ ಕಿಟಿ, ವ್ಯಾನ್ಡ್ಯಾನ್ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಭಯಂಕರವಾಗಿ ಜಗಳವಾಡಿದರು. ಈ ಹಿಂದೆ ನಾನೆಂದೂ ಇಂತಹ ಜಗಳ ನೋಡಿರಲಿಲ್ಲ. ಮಮ್ಮಿ ಮತ್ತು ಡ್ಯಾಡಿ ಎಂದೂ ಹೀಗೆ ಪರಸ್ಪರ ಕೂಗಾಡಿ ಕಾದಾಡುವುದನ್ನು ಕನಸಲ್ಲೂ ಕಂಡಿರಲಿಕ್ಕಿಲ್ಲ. ಈ ಜಗಳಕ...
ಪ್ರೀತಿಯ ಕಿಟಿ, ನಮ್ಮ ಅಡಗುತಾಣದ ಮುಖದ್ವಾರ ಯಾರಿಗೂ ಕಾಣದಂತೆ ರಹಸ್ಯವಾಗಿತ್ತು. ಹೊರ ಬಾಗಿಲಿನ ಮುಂಭಾಗದಲ್ಲಿ ಕಪಾಟೊಂದನ್ನು ಇಡುವುದು ಒಳ್ಳೆಯದೆಂದು ಕ್ರೇಲರ್ ಯೋಚಿಸಿದ್ದರು. [ಯಾಕೆಂದರೆ ಹಲವಾರು ಮನೆಗಳು ಸೈಕಲ್ಲುಗಳ ಕಾರಣದಿಂದ ಕಂಡುಹಿಡಿಯಲ್ಪಟ...
ಪ್ರೀತಿಯ ಕಿಟಿ, ಸುಮಾರು ಒಂದು ತಿಂಗಳು ನಾನು ನಿನ್ನಿಂದ ದೂರವಿದ್ದೆ. ಆದರೆ ನಿಜದಲ್ಲಿ ಇಲ್ಲಿಯ ಕೆಲವು ಸಣ್ಣ ಸಂಗತಿಗಳನ್ನು ಬಿಟ್ಟರೆ ನಿನ್ನೊಂದಿಗೆ ಹೇಳಿ ಆನಂದಿಸಲು ಅಂತಹ ಮೋಜಿನ ವಿಚಾರಗಳಿಲ್ಲ. ವ್ಯಾನ್ಡ್ಯಾನ್ ಕುಟುಂಬದವರು ಜುಲೈ ೧೩ಕ್ಕೆ ಬಂದರ...
ಪ್ರೀತಿಯ ಕಿಟಿ, ಡ್ಯಾಡಿ, ಮಮ್ಮಿ ಮತ್ತು ಮಾರ್‍ಗೊಟ್ ಪ್ರತಿ ಕಾಲುಗಂಟೆಗೊಮ್ಮೆ ಸಮಯ ತಿಳಿಸಲು ಸದ್ದು ಮಾಡುವ ವೆಸ್ಟರ್‌ಟೋರೆನ್ ಗಡಿಯಾರದ ಸದ್ದನ್ನು ಸಹಿಸುತ್ತಿರಲಿಲ್ಲ. ಆದರೆ ನನಗೆ ಅದು ಮೊದಲಿನಿಂದಲೂ ಬಹಳ ಇಷ್ಟ. ಅದರಲ್ಲೂ ರಾತ್ರಿ ಹೊತ್ತು ನಂಬಿ...
ಪ್ರೀತಿಯ ಕಿಟಿ, ನಮ್ಮ ವಾಸದ ಸಂಗತಿಗಳ ಕುರಿತು ನನ್ನ ದೀರ್ಘ ಲಂಬಿತ ವಿವರಣೆಗಳಿಂದ ನಿನ್ನನ್ನು ಸಾಕಷ್ಟು ಬೇಸರಗೊಳಿಸಿದೆ ಎಂದುಕೊಳ್ಳುತ್ತೇನೆ. ಆದರೂ ನಿನಗೆ ನಾವೆಲ್ಲಿ ಬಂದು ತಲುಪಿದೆವು ಎಂಬುದು ತಿಳಿದಿರಲಿ ಎಂಬುದು ನನ್ನ ವಿಚಾರ. ನೋಡಿಲ್ಲಿ, ನನ...
ಪ್ರೀತಿಯ ಕಿಟಿ, ಬೇಕಾಬಿಟ್ಟಿಯಾಗಿ ಒಂದೊಂದು ಶಾಲಾ ಕೈಚೀಲ ಮತ್ತು ಶಾಪಿಂಗ್ ಬ್ಯಾಗುಗಳಲ್ಲಿ ಎಲ್ಲ ರೀತಿಯ ಸಾಮಾನುಗಳನ್ನು ತುರುಕಿಸಿಕೊಂಡು ನಾನು, ಡ್ಯಾಡಿ ಮತ್ತು ಮಮ್ಮಿ ಸುರಿಯುತ್ತಿರುವ ಮಳೆಯಲ್ಲಿಯೇ ನಡೆದೆವು. ದಾರಿಯುದ್ದಕ್ಕೂ ಕೆಲಸಕ್ಕೆ ಹೊರm ...
ಪ್ರೀತಿಯ ಕಿಟಿ, ರವಿವಾರ ಮತ್ತು ಇವತ್ತಿನ ನಡುವೆ ವರ್ಷಗಳೇ ಉರುಳಿಹೋದಂತೆನ್ನಿಸಿತು. ಎಷ್ಟೊಂದು ಸಂಗತಿಗಳು ನಡೆದುಹೋದವು. ಇಡೀ ಜಗತ್ತು ತಿರುವು- ಮುರುವಾದಂತೆ ಕಾಣಿಸುತ್ತಿದೆ. ಆದರೆ ನಾನಿನ್ನೂ ಜೀವಂತ. ಕಿಟಿ, ಡ್ಯಾಡಿ ಹೇಳುವಂತೆ ಆ ಭಾವ ಮುಖ್ಯ ಅ...
ಪ್ರೀತಿಯ ಕಿಟಿ, ಕಳೆದ ಶುಕ್ರವಾರವಷ್ಟೇ ನಮ್ಮ ಪರೀಕ್ಷೆಯ ಫಲಿತಾಂಶ ಯಹೂದಿ ಥೇಟರ್‌ನಲ್ಲಿ ಪ್ರಕಟವಾಗಿದ್ದವು. ನಾನು ಹೆಚ್ಚಿನ ಭರವಸೆಯನ್ನೇನೂ ಹೊಂದಿರಲಿಲ್ಲ. ನನ್ನ ಪ್ರಗತಿಯ ವರದಿ ಅಂತಹ ಕೆಟ್ಟದಾಗಿರಲಿಲ್ಲ. ನನಗೆ ಸಾಕು ಅನ್ನುವಷ್ಟು ಒಂದು ಅಂಕ, ಬ...
