
ದಿನಾಲು ಉರಿಯುವ ಸೂರ್‍ಯನ ಒಂದು ಕಿಡಿಯ ತೆಗೆದು, ಪ್ರಣತಿ ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ, ದೀಪ ಹಚ್ಚುವ ಕಾಲ ಮತ್ತು ನಾನು ಖಾಸಾ ಗೆಳೆಯರು. ಎದೆಯಿಂದ ಎದೆಯ ಆಳಕೆ ಇಳಿದ ಇಷ್ಟದ ಕಷ್ಟದ ಕ್ಷಣಗಳ, ಸರಿಸಿ ದಕ್ಕುವ ಬೆಳಕಿನ ಕೋಲುಗಳು. ಆ ದಿನದ ಮ...
ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್‍ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ, ಹಿಮ ಮಣಿಯ ತಂಪು ಹರಡಿ ತಿಳಿ...
ಗೆದ್ದವಳು ನೀನು ಲಿಂಗಮುಖದಿಂದ ಮನದೊಳು ಭಾವ ಲಿಂಗವ ಅರಳಿಸಿ ಉಡುತಡಿಯಿಂದ ಕದಳಿಯವರೆಗೆ ಹರಡಿ ಹಾಸಿದ ಜ್ಞಾನ ಬೆಳದಿಂಗಳು ಧರೆಯಲ್ಲಾ ಪಸರಿಸಿ ಶರಣಸತಿ ನೀನು. ಜಗ ನಂಬಿದ ಲಿಂಗದ ಘನವ ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ ಉಭಯ ಸಂಗವ ಅರಿಯದೆ ಪರಿ...
ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು. ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ ಭಾವ. ಅವಳು ದುಃಖದ ಮಗುವಿಗೆ ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ. ಜಗದ ಜನರ ಬದುಕಿನ ಘಮ ಅರಳಿ ಅಡುಗೆ ಮನೆಯ ತುಂಬ ಬಿಳಿಬಿಳಿ ಅ...








