ಪಣತಿಯಿದೆ ಎಣ್ಣೆಯಿದೆ ಬತ್ತಿಯಿದೆ ಕಡ್ಡಿಯಿದೆ! ದೀಪ ಹಚ್ಚುತ್ತಿಲ್ಲ ನಾ… ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ?? ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ, ಜಗಮಗಿಸುವ ಚಿನಕುರುಳಿ, ದಾರಿದೀಪಗಳಿವೆಯೆಂದೇ?? ಎಲ್ಲ ಇದ್ದು, ಇಲ್ಲದವನಂತೆ, ಎದ್...

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ… ಲೆಕ್ಕ… ಈ ಹುಲ್...

ಬುದ್ಧನಾಗಲಿಲ್ಲ ನಾ ಕೇರಿಂದೆದ್ದು ಬರಲಾಗಲೇ ಇಲ್ಲ! ಬಿದ್ದಲ್ಲೆ ಬಿದ್ದು ಬಿದ್ದು… ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು… ಒದ್ದಾಡುತ್ತಿರುವೆ! ಕೇರಿಂದೆ ಹೊರಗೇ ಬರಲಾಗಲೇ ಇಲ್ಲ ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ! *...

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ! ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ! ಜಗದ ಬಾಗಿಲು… ಪುರಾತನ ತೊಟ್ಟಿಲು. ಕೈಲಾಸಕೆ ಮೆಟ್ಟಿಲು. ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ, ಜಾಂಬುವಂತ, ಮಾದರಚೆನ್ನಯ...

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ! ನವ ನವ ಮಾಸಗಳೋ… ಸ್ವರ್ಗ ಸೋಪಾನವೇ… ನವ ನವ ವಸಂತದ, ಚೈತ್ರ ಯಾತ್ರೆ… ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ! ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು… ಸ...

ಕೋಟಿ ದೀಪಗಳ ಹಚ್ಚಿಟ್ಟರೇನು? ಒಳಗಿನ ಅಂಧಕಾರ ನೀಗಲಿಲ್ಲ! * ಎಷ್ಟೂದ್ದ ಪದವಿ, ಪ್ರಶಸ್ತಿ ಗಳಿಸಿದರೇನು? ಒಳಗಿನ ತಿಳುವಳಿಕೆ ವಿಸ್ತರಿಸಲಿಲ್ಲ! * ಎಷ್ಟೊಂದು ದೇಶ, ವಿದೇಶಗಳ ಸುತ್ತಿದರೇನು? ತನ್ನ ತಾನು ಅರಿತಿಲ್ಲ…! * ಮಣಗಟ್ಟಲೆ… ಭ...

ಒಂದು ದಿನ… ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು? ಏನೆಲ್ಲ ಆಗಬಹುದು… ಸಂಸ್ಥೆಗೆ ನಶ್ಟವಾಗಬಹುದು ಪ್ರಯಾಣಿಕರಿಗೆ ಕಶ್ಟವಾಗಬಹುದು ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು… ಎನೆಲ್ಲ ತುಂಬಿ, ಆ ದಿನದ...

ಜೇನು ನಾವು ನೋವು ನಾವು ಕೈಗೆ ಸಿಕ್ಕರೆ ಒಸಗಿ ಹಾಕುವಿರೆಂಬಾ ಶಂಕೆ! ಊದಿದಾ ಶಂಕು ಊದೂತ್ತಾ ಗಿಳಿ ಪಾಠ ಒಪ್ಪಿಸುತ್ತಾ ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ ಏಳು ಕೆರೆ, ನೀರು ಕುಡಿದು ಹೂವಿಂದಾ ಹೂವಿಗೇ ಹಾರಿ, ನಿಮ್ಮ ಕಾಲ ಬಳಿ ಸಾರಿ...

ಎಲ್ಲೋ ಹುಟ್ಟಿ ನೆಲವ ಮೆಟ್ಟಿ ಈ ಜಗವ ತಲ್ಲಣಿಸಿದ ದಿಟ್ಟೆ * ಪುಟ್ಟ ಹುಡುಗಿ ಕಣ್ಣು ಬಿಟ್ಟ ಬೆಡಗಿ ಇಲ್ಲಿ ಹೊಂದಿಕೊಂಡ ಪರಿಗೆ ಬೆಕ್ಕಸ ಬೆರಗು. * ಗಂಡು ಹೆಣ್ಣು ಜಗದ ಕಣ್ಣು ಇಲ್ಲಿ ಹೇಗೋ ಏಗಿಕೊಂಡು ಜೀವಕೆ ಜೀವ ಕೊಟ್ಟುಕೊಂಡು ಜಗದ ಸೃಷ್ಟಿಗೆ ಕಾರಣ...

ಉಗಾದಿ ಬಂದಿದೆ, ತಗಾದಿ ತಂದಿದೇ… ಮನ ಮನೆಗೆ! ಬೇವು ಬೆಲ್ಲ ತಂದಿದೆ! ಮುರುಕು ಗೋಡೆಗೆ… ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ! ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ. ೧ ಹರಕು ಚೊಣ್ಣ, ಮುರುಕು ಮುದ್ದೆ&#...