ಬಲೆ ಹಾಕಬೇಡ ಹುಡುಗ ಆಕ್ಟೋಪಸ್ ಕೈಗಳಂತೆ ಎಲ್ಲೆಂದರಲ್ಲಿ – ಪ್ರೀತಿ ಅಷ್ಟೊಂದು ಹಗುರಾದುದಲ್ಲ ಸಹನೆ ತ್ಯಾಗ ಮನುಷ್ಯತ್ವ ತಳ್ಳಿ ಹಾಕಿದರೆ, ಚಿಲ್ಲರೆಯಾಗಿ ನಾಲ್ಕು ಜನರ ನಾಲಿಗೆಗೆ ಆಹಾರವಾಗುತ್ತದೆ. *****...

ಅರಮನೆ ರಾಜ-ರಾಣಿ-ಮಕ್ಕಳು ಆಳು ಕಾಳು ಊಹಿಸಿ ಒಳಗೆ ಹೋದರೆ – ಸ್ಮಶಾನ ಮೌನ, ಧೂಳು ಜೇಡರ ಬಲೆ ಎಲ್ಲದರೊಳಗಿಂದ ಸಣ್ಣಾಗಿ ನರಳುವ ಧ್ವನಿ – ಪಾಪದ ಕಥೆಗಳ ಧ್ವನಿ ಸುರುಳಿ ಬಿಚ್ಚಿಕೊಳ್ಳುತ್ತಿವೆ. *****...

ಏನೆಲ್ಲ ಅರ್‍ಥ ಒಂದು ಸರಪಳಿಗೆ ನಾಯಿಕೊರಳು, ಕಳ್ಳರ ಕೈಕೊಳ ಹೆಣ್ಣಿನ ಮಾಂಗಲ್ಯ ಮಾನವೀಯತೆಯ ಬಂಧನ ಕೆಲವು ಕಳಚುತ್ತ ಹೋದರೆ ಉಳಿದವು ಬಿಗಿಯಾಗುತ್ತಲೇ ಇರುತ್ತವೆ ಅನುವಂಶಿಕ ಸರಪಳಿ. *****...

ಅಮ್ಮಾ ಗಣೇಶನ ಮನೆಯಾವುದು? ಬಾವಿ ಮರಿ ಇರಬೇಕಮ್ಮ ಅವರಮ್ಮನ ಮೈ ಮಣ್ಣಿನಿಂದಲೇ ಹುಟ್ಟಿದ್ದೆಂದು ನೀನೇ ಹೇಳಿದ್ದಿಯಲ್ಲ ಮರೆತೇ ಬಿಟ್ಟೆ ನೋಡು! *****...

೧೬ರ ಹಳ್ಳಿ ಹುಡುಗಿ ಸೀರೆ ಎರಡು ಕೊಂಡಾಗಿದೆ ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ ಹುಡುಕಾಟ ನಡೆದಿದೆ ಅಷ್ಟೇ ಅಲ್ಲ ಮೇಕಪ್ ಸೆಟ್ ಹೈ ಹೀಲ್ಡ್ ಬೇಕಂತೆ ಜೊತೆಗೆ ಇನ್ನೂ ಇನ್ನೂ ಓದಿ ಕಾರು ಹೊಡೆಯಬೇಕಂತೆ. *****...

1...34567...41