ವೃಷಭೇಂದ್ರಾಚಾರ್‍ ಅರ್ಕಸಾಲಿ

ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ […]

ತಾಯಿ ಸರಸ್ವತಿ

ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ […]

ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು […]

ಕಮಲ ಹುಟ್ಟಬೇಕು

ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ […]

ಇಂಥ ಮಣ್ಣಿನಲಿ

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು ನನ್ನ ಪುಣ್ಯ ಪುಣ್ಯ ಎಂಥ ಸುಕೃತುವೋ ಇದನು ಸವಿಯುವುದು ನಾನೆ ಧನ್ಯ ಧನ್ಯ || ೧ || ಎತ್ತ ನೋಡಿದರು ಪ್ರಕೃತಿ […]

ಬಾರಯ್ಯಾ

ಬಾರಯ್ಯಾ ಎನ್ನ ಎದೆಗೆ ಎದೆ ಗುಡಿಯ ಪೀಠಕ್ಕೆ ಬಾರಯ್ಯಾ ಎನ್ನ ಎದೆಗೆ || ಪ || ಕತ್ತಲು ಬೆಳಕಾಟ ಇನ್ನೆಷ್ಟು ದಿನವಯ್ಯಾ ಚಿತ್ತವೂ ಮಸಕೂ ಮಸಕಾಗಿದೆ ಏಳಂತೆ […]

ನರನ ಆಶೆ

ನೆಲದ ಮೇಲೆ ಬಾಳುತಿಹನು ಹಾರಲೊಲ್ಲ | ನರನು ಹಾರುವಾಸೆ ಬಿಟ್ಟು ಅವನು ಬಾಳಲಿಲ್ಲ || ೧ || ಮೇಲೆ ಮೇಲೆ ಹಾರಲೆಂದು ಏಣಿ ಹಾಕಿ | ಅಲ್ಲಿ […]