ಹನಿಗವನಬೆಪ್ಪು ತಕ್ಕಡಿತರಕಾರಿಯವನದು ಏರುಪೇರಿನ ತಕ್ಕಡಿ; ಕೊಳ್ಳುವವರು ನಾವೀಗ ಬೆಪ್ಪು ತಕ್ಕಡಿ! *****...ಪಟ್ಟಾಭಿ ಎ ಕೆMarch 1, 2018 Read More
ಹನಿಗವನಹುಡುಗಿಮದುವೆಗೆ ಮುಂಚೆ ಹುಡುಗಿ ನಾಚುತ್ತಾಳೆ; ನಂತರ ಎಲ್ಲವನ್ನೂ ಬಾ (ದೋ)ಚುತ್ತಾಳೆ! *****...ಪಟ್ಟಾಭಿ ಎ ಕೆFebruary 22, 2018 Read More
ಹನಿಗವನಹೆಂಡತಿಹೆಂಡತಿ ಹೊಸತರಲ್ಲಿ ಕೋಪಗೊಂಡಾಗ ಅತಿ ರೂಪ; ಹಳಬಳಾದಂತೆ ಕೋಪಗೊಂಡಾಗ ಅವಳ ರೂಪ ಪ್ರಕೋಪ! *****...ಪಟ್ಟಾಭಿ ಎ ಕೆFebruary 15, 2018 Read More
ಹನಿಗವನಗೃಹಿಣಿ‘ಗೃಹಿಣಿ ಗೃಹ ಮುಚ್ಯತೆ’ ಸಂಸ್ಕೃತದಲ್ಲೊಂದು ಉದ್ಘೋಷ; ಗೃಹಿಣಿ ಇಲ್ಲದೆ ಗೃಹ ಮುಚ್ಚುತ್ತದೆ ಎಂಬುದು ಅನುಭವದ ಉದ್ಗಾರ! *****...ಪಟ್ಟಾಭಿ ಎ ಕೆFebruary 8, 2018 Read More
ಹನಿಗವನಗಂಡಾಂತರಗಂಡ ಹೆಂಡಿರಲ್ಲಿ ಹೆಚ್ಚಿದ ಅಂತರ ತರುತ್ತದೆ ಗಂಡಾಂತರ! *****...ಪಟ್ಟಾಭಿ ಎ ಕೆFebruary 1, 2018 Read More
ಹನಿಗವನಹೆಂಡತಿಹೆಂಡತಿ ಮನೆಗೆ ಯಜಮಾನತಿ; ಏಕೆಂದರೆ ಅವಳು ‘ಯಜಮಾನ’ ನಿಗಿಂತಲೂ ಅತಿ! *****...ಪಟ್ಟಾಭಿ ಎ ಕೆJanuary 25, 2018 Read More
ಹನಿಗವನಯುಗಾದಿವರ್ಷವಿಡೀ ಬೇವು ಎಲ್ಲ; ಇಂದು ಮಾತ್ರ ಬೇವು ಬೆಲ್ಲ! *****...ಪಟ್ಟಾಭಿ ಎ ಕೆJanuary 18, 2018 Read More
ಹನಿಗವನದಬ್ಬಾಳಿಕೆಸದಾ ದಬ್ಬುವುದೇ ದಬ್ಬಳದ ಆಳ್ವಿಕೆ ಒಂದರ್ಥದಲ್ಲಿ ದಬ್ಬಾಳಿಕೆ! *****...ಪಟ್ಟಾಭಿ ಎ ಕೆJanuary 11, 2018 Read More
ಹನಿಗವನಗಲ್ಲನಲ್ಲನಿಗೆ ಬೇಕು ನಲ್ಲಳ ಗಲ್ಲ; ನಲ್ಲಳಿಗೆ ಬೇಕು ನಲ್ಲನ ಗಲ್ಲಾ! (ಹಣದ ಪೆಟ್ಟಿಗೆ) *****...ಪಟ್ಟಾಭಿ ಎ ಕೆJanuary 4, 2018 Read More
ಹನಿಗವನಬೆಲೆಬೆಲೆ ಮತ್ತು ಬೆಲೂನು ಏರುತ್ತಲೇ ಇರುತ್ತವೆ; ಬೆಲೂನಿಗೆ ಜೀವ ಭಯ ಬೆಲೆಗೆ ಯಾರ ಭಯ? *****...ಪಟ್ಟಾಭಿ ಎ ಕೆDecember 28, 2017 Read More