ಹೆಂಡತಿ ಹೊಸತರಲ್ಲಿ
ಕೋಪಗೊಂಡಾಗ
ಅತಿ ರೂಪ;
ಹಳಬಳಾದಂತೆ
ಕೋಪಗೊಂಡಾಗ
ಅವಳ ರೂಪ ಪ್ರಕೋಪ!
*****