ಹನಿಗವನ ಗಂಡಂದಿರು ಪಟ್ಟಾಭಿ ಎ ಕೆ September 12, 2019June 10, 2018 ಗಂಡಂದಿರನ್ನು ಅರ್ಥಮಾಡಿಕೊಳ್ಳುವುದು ಭಾರಿ ಕಷ್ಟ; ಮದುವೆಗೆ ಮುನ್ನ ಮಾಡಿಕೊಳ್ಳುತ್ತಾರಲ್ಲಾ ಮಾವನಿಂದ ಭಾರಿ ಅರ್ಥ! ***** Read More
ಹನಿಗವನ ಮಾತು ಪಟ್ಟಾಭಿ ಎ ಕೆ September 5, 2019June 10, 2018 ಗಂಡ ಎಲ್ಲರ ಎದುರು ಮಾತಾಳಿ; ಹೆಂಡತಿ ಎದುರು ಮಾತ್ರ ಮಾತು-ತಾಳಿ! ***** Read More
ಹನಿಗವನ ಸಮನ್ವಯತೆ ಪಟ್ಟಾಭಿ ಎ ಕೆ August 29, 2019June 10, 2018 ಸರಕಾರದ್ದು ಸಮನ್ವಯದ ಮೋಡಿ; ಟಂಕಿಸಿದ ಒಂದು, ಎರಡು ರೂಪಾಯಿ ನಾಣ್ಯಗಳ ನೋಡಿ! ***** Read More
ಹನಿಗವನ ಏಕಾಂಗಿ ಪಟ್ಟಾಭಿ ಎ ಕೆ August 22, 2019June 10, 2018 ಗಂಡ ದೇಶ ಬಿಟ್ಟು ಹಾಂಕಾಂಗ್ ಸೇರಿದ; ಪರಿಣಾಮ? ಹೆಂಡ್ತಿ ಏಕಾಂಗಿ ಗಂಡ ಹಾಂಕಾಂಗಿ! ***** Read More
ಹನಿಗವನ ಮತ್ಸರ ಪಟ್ಟಾಭಿ ಎ ಕೆ August 15, 2019June 10, 2018 ತಮ್ಮನ ಹೆಂಡತಿಗೆ ಮುತ್ತಿನ ಸರ; ಅಣ್ಣನ ಹೆಂಡತಿಗೆ ಎಲ್ಲಿಲ್ಲದ ಮತ್ಸರ! ***** Read More
ಕವಿತೆ ವನ ಸಂಪತ್ತು ಪಟ್ಟಾಭಿ ಎ ಕೆ August 8, 2019June 10, 2018 ಬೇರು, ಕಾಂಡ, ಕೊಂಬೆ, ಎಲೆ ಹೂ, ಹಣ್ಣು, ಹೊತ್ತ ಮರ ಯೋಚಿಸುತ್ತದೆ: ‘ಈ ಸಂಪತ್ತು ಯಾರಿಗೆ ಕೊಡಲಿ?’ ನರ ಯೋಚಿಸುತ್ತಾನೆ; ಬೇಕೀಗ ನನಗೊಂದು ಕೊಡಲಿ! ***** Read More
ಹನಿಗವನ ತ್ಯಾಗಿ ಪಟ್ಟಾಭಿ ಎ ಕೆ August 1, 2019June 10, 2018 ಎಲೆ ಮರೆಯ ಕಾಯಿ ಕೀರ್ತಿ ಕಾಮನೆಗಳ ತ್ಯಾಗಿ! ***** Read More
ಹನಿಗವನ ಹೂವಾಡಿಗಿತ್ತಿ ಪಟ್ಟಾಭಿ ಎ ಕೆ July 25, 2019June 10, 2018 ಹೂವವಳ ಮೊಳ ಗಿಡ್ಡ; ಕೊಳ್ಳುವವರ ಮೊಳ ಉದ್ದ! ***** Read More
ಹನಿಗವನ ಗಾಂಧಾರಿ ಪಟ್ಟಾಭಿ ಎ ಕೆ July 18, 2019June 10, 2018 ಕುಟುಂಬ ಯೋಜನೆಯ ಗಂಧ ಅರಿಯದವಳು ಆ ಗಾಂಧಾರಿ! ***** Read More
ಹನಿಗವನ ಶಕುನಿ ಪಟ್ಟಾಭಿ ಎ ಕೆ July 11, 2019June 10, 2018 ಕುನ್ನಿ ಕಪಟವನ್ನರಿಯದು; ಶಕುನಿ ಹಾಗಲ್ಲ! ***** Read More