ಮೂಲ: ಪ್ರೇಮಾನಂದ ಮಿತ್ರ ಗಾಳಿ ಕೂಗುತ್ತ ಬೀಸುತಿದೆ ಚಿಕ್ಕೆಯೊ ನಡುಗುತಿವೆ; ತುಕ್ಕು ಹಿಡಿಯುತ್ತ ಕೂತಿದೆ ಹೃದಯ ಹಳೆಯ ಕವಚದೊಳಗೆ. ಯಾರದು ಆ ಕೆದರಿದ ಕೇಶ? ಯಾರದಾಗಿಯೂ ಏನು? ಕಂಬನಿ ತುಂಬಿದ ಕಣ್ಣಿನ ನೋವನು ಅಳೆಯುವವನು ಯಾರು? ದಿನಗಳು ಬೆಳೆದವು ಒ...

ಮೂಲ: ವಿಷ್ಣು ಡೇ ನರಕ ಹೊರಕ್ಕೆ ಬರಲಿ, ಪಾಪಲೋಕ ತಾಪದಿಂದ ಬಿಡುಗಡೆಯಾಗಲಿ; ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ ಕುಂತೀಪುತ್ರನ ಹಾಗೆ ಶುದ್ದಿಲೋಕದ ಕಡೆಗೆ ಸಾಗಲಿ. ಪಯಣಕ್ಕೆ ಜೊತೆಗಾರ ಅಪರಿಚಿತ ನಾಯಿ, ಸತತ ಅನ್ವೇಷಣೆಯ ದಾರಿಯುದ್ದಕ್ಕೂ ರಕ್ತ ಬ...

ಮೂಲ: ಅರವಿಂದ ಗುಹಾ ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ ಎರಡೂವರೆ ರೂಪಾಯಿ ಕೊಟ್ಟು, ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ ಕೊಟ್ಟ ಹಣಕ್ಕೆ ತಕ್ಕಷ್ಟು; ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ ಸ್ಮೃತಿಯ ತಳದಾಳಕ್ಕೇ ಜಾರಿ...

ಮೂಲ: ಟಿ ಎಸ್ ಎಲಿಯಟ್ ಆದಿಯಲ್ಲಿದೆ ನನ್ನ ಅಂತ್ಯ೨ ಮನೆಗಳು ಒಂದು ಕ್ರಮ ಹಿಡಿದು ಏಳುವುವು, ಬೀಳುವುವು, ಕಡಿಯುವುವು ಬೆಳೆಯುವುವು, ಮರೆಯಾಗುವುವು, ನಾಶವಾಗುವುವು; ಬಿದ್ದ ಮನೆ ಮತ್ತೆ ಎದ್ದೇಳುವುವು, ಹಿಂದೆ ಮನೆ ಇದ್ದಲ್ಲಿ ಈಗ ಇದೆ ಮೈದಾನ ಕಾರ್ಖಾ...

ಮೂಲ: ಟಿ ಎಸ್ ಎಲಿಯಟ್ “ಶಬ್ದ (ಪದ) ವೆನ್ನುವುದು ಎಲ್ಲರಿಗೂ ಒಂದೇ ಆಗಿದ್ದರೂ ಬಹಳ ಜನ ಅದರ ಬಗ್ಗೆ ತಮ್ಮದೇ ಆದ ವಿಶಿಷ್ಟ ತಿಳುವಳಿಕೆ ಉಳ್ಳವರಂತೆ ಬಾಳುತ್ತಾರೆ” “ಮೇಲೆ ಏರುವ ದಾರಿ ಮತ್ತು ಕೆಳಗೆ ಇಳಿಯುವ ದಾರಿ ಎರಡೂ ಒಂದೇ ಆ...

ಮೂಲ: ಟಿ ಎಸ್ ಎಲಿಯಟ್ ಯಾವುದೀ ನಾಡು, ಯಾವುದೇ ದೇಶ, ಯಾವ ಭೂಭಾಗ೨ ಯಾವ ಕಡಲುಗಳು ಯಾವ ತೀರಗಳು ಯಾವ ಬಂಡೆಗಳು ಮತ್ತಿದಾವ ದ್ವೀಪಗಳು ಮೊರೆದು ಹಡಗಿನ ಮೂಕಿಗೆ ಘಟ್ಟಿಸುವ ಅಲೆಗಳು ಪೈನ್‌ವೃಕ್ಷ ಚೆಲ್ಲುವ ಘಮಘಮದ ಗಾಳಿ ಹಕ್ಕಿದನಿ ತೂರುತಿದೆ ಮಬ್ಬುತೆರ...

ಮೂಲ: ಟಿ ಎಸ್ ಎಲಿಯಟ್ ಪ್ರಭೂ೨ ರೋಮನ್ ಹ್ಯಾಸಿಂಥ್ ಹೂವು ಕುಂಡದಲ್ಲಿ ಅರಳಿವೆ ಚಳಿದಿನಗಳ ರವಿಬಿಂಬ ಹಿಮಗಿರಿಗಳ ಮೇಲೆ ತೆವಳಿ ತೆವಳಿ ಹತ್ತಿದೆ. ಪಟ್ಟು ಹಿಡಿದು ನಿಂತಿದೆ ಋತು ಗಟ್ಟಿ ಕಾಲನ್ನೂರಿ. ನನ್ನ ಬಾಳ ದೀಪ ಮುಂಗೈ ಮೇಲಿನ ಹಗುರು ಹಕ್ಕಿಗರಿಯ ...

ಮೂಲ: ಟಿ ಎಸ್ ಎಲಿಯಟ್ ಕರುಳು ಕೊರೆಯುವ ಎಂಥ ಚಳಿಗಾಲ ಆ ಮಾಘ! ಇಡಿ ವರ್ಷದಲ್ಲೇ ಅತಿ ಕೆಟ್ಟ ಕಾಲ ಆಳದಾರಿಗಳಲ್ಲಿ ಇರಿವ ಹವೆಯಲ್ಲಿ ಪ್ರಯಾಣಕ್ಕೆ, ಅದರಲ್ಲೂ ಅಷ್ಟು ದೂರದ್ದಕ್ಕೆ ಎಷ್ಟೂ ಸರಿಯಲ್ಲ ಆ ಮಾಗಿಕಾಲ. ಹೆಜ್ಜೆ ಹುಣ್ಣಾದ ಒಂಟೆ ನೋವಿಂದ ನರಳುತ...

ಮೂಲ: ಟಿ ಎಸ್ ಎಲಿಯಟ್ ಮಿಸ್ತಾಕುರ್ತ್ಸ್ – ಅವನು ಸತ್ತಿದ್ದಾನೆ೧ ಗಯ್‌ಗೆ ಒಂದು ಪೆನ್ನಿ ಕೊಡಿ೨ I ಟೊಳ್ಳು ಜನ ನಾವು ಮೈಯೊಳಗೆ ಸೊಪ್ಪುಸೆದೆ ತುರುಕಿದವರು ಒಣಹುಲ್ಲು ಗಿಡಿದ ತಲೆಗಳನ್ನೊಟ್ಟಿಗೇ ತೂಗುವವರು ಅಯ್ಯೋ! ಒಟ್ಟಾಗಿ ನಾವು ಪಿಸುಗುಟ್...

ಮೂಲ: ಟಿ ಎಸ್ ಎಲಿಯಟ್ ಕ್ಯುಮಿಯಾದ ಸಿಬಿಲ್‌ ಬುದ್ದಲಿಯೊಂದರಲ್ಲಿ ನೇಣಿನಲ್ಲಿ ತೂಗಿದ್ದ ನಾನೇ ಕಂಡೆ. ಸುತ್ತ ಹುಡುಗರ ತಂಡ, ಕೇಳಿತು. ಅವಳನ್ನು “ಹೇಳೇ ಹೇಳು ಸಿಬಿಲ್ ನಿನಗೇನು ಬೇಕು?” ಸಿಬಿಲ್ ಹೇಳಿದಳು: “ನನಗೆ ಸತ್ತರೆ ಸಾಕು.&#82...