
ಮಕರಂದವಿಲ್ಲದ ಹೂವಿನಲ್ಲಿ ದುಂಬಿಗೇನಿದೆ ಕೆಲಸ? ರಸವಿಲ್ಲ; ಸರಸವಿಲ್ಲ ಬರೀ ನೀರಸ ಬದುಕು ಎಲೆ ಕಳೆದುಕೊಂಡ ಮರದಲ್ಲಿ ಹಕ್ಕಿಗಾವ ಆಸಕ್ತಿ? ಫಲವಿಲ್ಲ; ಒಂದಿಷ್ಟು ಛಲವಿಲ್ಲ ಬಲ ಕಳೆದು ಹೋದ ಬದುಕು ನೀರಿಲ್ಲದ ತೊರೆ ಸೆಳೆಯಬಹುದೇ ತನ್ನ ಕಡೆಗೆ ಜನರನ್ನು...
ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...
ಕವಿಯ ಪ್ರಥಮ ಕವನ ಮಗುವಿನ ಮೊದಲ ತೊದಲಿನಂತೆ ಗೀಚಿದ್ದೇ ಕಾವ್ಯ; ಆಡಿದ್ದೇ ಮಾತು ಅಪ್ಪು-ತಪ್ಪುಗಳೆಲ್ಲವೂ ಇಲ್ಲಿ ಒಪ್ಪು ಪುಳಕದ ಭಾವನೆ ತುಳುಕಿಸುವ ಕವನದ ಮೊದಲ ಸಾಲು ಮೊದಲ ಸಾಲಿನ ಜೊತೆ ಸಾಲು ಸಾಲಾಗಿ ತಳಕು ಹಾಕಿಕೊಂಡವದೆಷ್ಟೋ ಸಾಲು ನವ ಜನಿತ ಕವಿ...
ಪಾತ್ರಗಳು: ವೆಂಕಟಾಚಾರ್ಯರು(೬೫ ವರ್ಷ)- ವೈದ್ಯರು ಪಿಳ್ಳಾರಿ ಗೋವಿಂದ(೩೦ ವರ್ಷ)- ವೆಂಕಟಾಚಾರ್ಯರ ಸಹಾಯಕ ಗೋಪಾಲ(೩೨ ವರ್ಷ)- ರೋಗಿ ಅರುಣ- ಶರಣ(೩೬ ವರ್ಷ)- ದರೋಡೆಕೋರರು ಸುಕ್ಷೇಮ(೪೩ ವರ್ಷ)- ಕಳ್ಳವೇಷದ ಅರುಣ ಸುಕಾಮ(೪೩ ವರ್ಷ)- ಕಳ್ಳವೇಷದ ಶರಣ ...










