ಕಡವಿನಲ್ಲಿ

ಕಾಣಲಿಹುದನು ಕಂಡೆನೆಲ್ಲ, ಕೊಳ್ಳಲಿಹುದನು ಕೊಂಡೆನೆಲ್ಲ, ಹಿರಿವುದೆಂದೀ ಸಂತೆ ಬಲ್ಲ ರಾರು ನೆರಸಿದನಲ್ಲದೆ? ೪ ಬಂದು ಪೋಪರು ಮೊತ್ತಮೊತ್ತದೆ- ಯಾರಿಗೇಕೇನೆಂದು ಗೊತ್ತದೆ? ಬಾಳದೊಡವೆಗೆ ಬೆಲೆಯ ತೆತ್ತುದೆ ನನ್ನ ಪಾಲಿನ ಕೌತುಕ. ೮ ಇಲ್ಲಿ ಇನ್ನಿರಲಿಷ್ಟವಿಲ್ಲ- ಕೆಲಸವಿಲ್ಲದಲಿರಲು...

ಕನ್ನಡದ ಕಂದ

ಕನ್ನಡಮ್ಮನ ಕರುಳಿನ ಕುಡಿಯೆ ‘ಏನಾದರೂ ಆಗು’ -ಮೊದಲು ಕನ್ನಡ ಮಣ್ಣಿನ ಸತ್ವಹೀರಿ-ನೀ ಗಂಧದ ಮರವಾಗು-ನೀ ಗಂಧದ ಕೊರಡಾಗು ಪಂಪ-ರನ್ನ-ಸರ್ವಜ್ಞ-ದಾಸರ ಜ್ಞಾನದ ಬೆಳಕಲ್ಲಿ ತೊಳೆಯುತ ನಿನ್ನಯ ಕತ್ತಲ ಕೊಳೆಯನು ಸ್ಫಟಿಕವೇ ಆಗಿಲ್ಲಿ-ಬೆಳ ಕಾಗುತ ಬೆಳೆಯುತಲಿ ಹಕ್ಕ-ಬುಕ್ಕ-ಪುಲಿಕೇಶಿ-ಹೊಯ್ಸಳ...
ಪ್ರಥುಲಾ

ಪ್ರಥುಲಾ

ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೊಂದಿದ ರಾಜ್ಯ ಮತ್ತೊಂದಿಲ್ಲ. ಉಷ್ಣ ಪ್ರದೇಶಗಳಲ್ಲಿ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು ಅಲ್ಪಕಾಲ ಪ್ರಜ್ವಲಿಸಿ, ಒಡನೆಯೇ ಅಂಧಕಾರದಿಂದ ಆಚ್ಛಾದಿತವಾಯಿತು. ಪ್ರಕೃತದಲ್ಲಿ ಅದರ...

ಪತನಗೊಂಡ ಘನತೆಗೆ

ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ ಕೈ ಗತಿಸಿದ್ದನ್ನ. ಮುಖಮಾಟ, ನಗು ಮಧುರವಾಗಿಸಿದ...

ಹೂವಿನ ಸಂಕಲ್ಪ

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು. ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು "ಹೂವೇ! ಹೂವೇ!"...

ಶೆಲ್ಲಿ

‘ಈತನಜರಾಮರನು’; ‘ಈತಸಿರಬೇಕಿತ್ತು’ ಎಂದು ಕವಿಗಳು ತಮಗೆ ಮನವಂದ ಕವಿವರರ ಹೊಗಳುವರು. ಹೇಳೆನಗೆ. ಏನೆಂದು, ಗುರುವರ! ನಾನು ನುತಿಸಲಿ ನಿನ್ನ ? ಅಹುದು ನಿನ್ನಯ ತೊತ್ತು ಧಾರಿಣಿಯು, ಕಾಲನಿನ ಕಾಲಾಳು ಮೂವತ್ತು- ಮೂರು ಕೋಟಿಯ ಗಣದ...

ಬರಲಿರುವ ದಿನ

- ಪಲ್ಲವಿ - ಬೇಗನೆ ಬಾ, ಬರಲಿರುವಾ ಸವಿದಿನ ನೀನು... ಸಾಗಿಸುವೆನು ಇಂದಿನ ಈ ಕಹಿಬವಣೆಯನು! ೧ ನಿನ್ನೆಯ ದಿನ ಹೋಯ್ತು, ಸಾಗಿ ಬೇಕಿಹುದನು ಕೊಡಲೆ ಇಲ್ಲ; ಇಂದಿನ ದಿನ ನಡೆದಿರುವುದು ಹೇಗೊ ಕಾಲ...
ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ

ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ

ಸಮಾಜ ಜಾಗೃತಿಯ ಅರಿವು ಪರಿವರ್‍ತನೆಯ ಮೆಟ್ಟಿಲು. ಆಧುನಿಕತೆ ಭರಾಟೆಯ ಈ ದಿನಗಳಲ್ಲಿ ಆಚರಣಾಯೋಗ್ಯ ಧಾರ್‍ಮಿಕತೆ, ಸಂಸ್ಕೃತಿ ಸಂಪ್ರದಾಯಗಳನ್ನು ಭಾರತೀಯ ಪುರಾತನ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ಇಂದಿನ ಅನಿವಾರ್‍ಯತೆ. ಅನಿಷ್ಟಕಾರಕ...

ಮುನಿಯನ್ ಬೋಣಿ

ಮನ್ಸ ಎಲ್ಲಿಂದ ಎಲ್ಗೋದ್ರೂನೆ ಬಾಯ್ ಇತ್ತಂದ್ರೆ ಬದಕ್ದ; ಮೆತ್ಗಿತ್ತಂದ್ರೆ-ಆಳ್ಗೊಂದ್ ಕಲ್ಲು! ತಕ್ಕೊ! ಇಡದಿ ತದಕ್ದ! ೧ ಯಿಡಿದ್ ದಬಾಯ್ಸಿ ಗಸೀಟೇಂದ್ರೆ ಬತ್ತು ತುಂಬಿದ್ ದೊನ್ನೆ! ಒಳ್ಳೆ ಮಾತ್ನಾಗ್ ತತ್ತಾಂತಂದ್ರೆ ಮೊಕ್ಕ್ ಮೂರ್‍ನಾಮ! ಸೊನ್ನೆ! ೨...