ಗಡಿಯಲ್ಲಿ ಕಾವ್ಯ

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ ಶಬ್ದ ಮೀರಿದ ಸಂಕಟಗಳ ನುಂಗಿ ದೀರ್ಘ ಬದುಕಿನ ವಿಷಾದಗಳ ಮರೆತು ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ ಸರಹದ್ದುಗಳೇ ಇಲ್ಲದ...

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ ನಾಲ್ಕನೆಯ ಮೊಗ ಇದ್ದೇ ಇರುವುದು ಕಾಣುವುದರಾಚೆಗೇ ಕಾಣದುದು ಇರುವುದು ಕಾಣುವುದೆ ಮರೆ ಕಾಣದಿರುವುದಕೆ ಓ ಧರ್ಮಚಕ್ರವೇ ಕೈಹಿಡಿದು ನಡೆಸೆನ್ನನು ಸತ್ಯಮೇವ ಜಯತೆ ಒಂದು ಹಕ್ಕಿಯು ತಿನ್ನುತಿದ್ದರು ಇನ್ನೊಂದು...
ಯುವಪೀಳಿಗೆ ಎತ್ತ ಸಾಗಿದೆ?

ಯುವಪೀಳಿಗೆ ಎತ್ತ ಸಾಗಿದೆ?

ಇಂದಿನ ಯುವ ಪೀಳಿಗೆ ಬಗ್ಗೆ ಕೇಳಿದರೆ, ಓದಿದರೆ, ನೋಡಿದರೆ ‘ಅಯ್ಯೋ ಪಾಪ!’ ಅನಿಸುವುದು. ದುಡ್ಡಿಗಾಗಿ ಏನೆಲ್ಲ ಮಾಡುತ್ತಿರುವರು... ಎಂದಾಗ ಇಲ್ಲಿ ಬರೆಯಲು ಮನಸ್ಸು ಬರುತ್ತಿಲ್ಲ. ಆ ರೀತಿ ನಡೆದುಕೊಳ್ಳುತ್ತಿರುವರು. ದುಡ್ಡೇ ದೊಡ್ಡಪ್ಪ. ದುಡ್ಡಿನ ಮುಂದೆ...

ಆಕಳ ಹಾಡು

ತಾಯ್‌ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ | ನೀಲಗೊಂಡೇದ ನಿರವೀರ | ಬಾಲನ ಮ್ಯಾಲ | ಶ್ರೀರಾಮರಿದ್ದಾ ರೊಂದಗಲಾದೆ ||೧|| ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು | ಅಂಗಳಕ ಬಂದು ತಿರಗೀನೆ | ಹ್ವಾದವರು...

ಹೀರುತ್ತಿರುವುದು ಇಂಧನವಲ್ಲ

ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ /ಪ// ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ...

ವಿಷ ಕನ್ಯ

ಬಾಯ ಜೊಲ್ಲ ನೀರಿನಿಂದ ಹಿಡಿದು ಯೋನಿ ದ್ರವಣದವರೆಗೆ ಹರಿವ ಜಲ ಜಲವೂ ವಿಷ ವಿಷ ವಿಷ ಏನಿದು ಅವಳ ಶಾಪವೋ ಗಂಡನಿಂದ ಬಿಡಿಸಿದ್ದಕ್ಕೆ ಈ ಅಜ್ಜಿ ತಾತ ಹದಿಮೂರು ಹೆತ್ತರೂ ಕಚ್ಚಾಡಿದ್ದಕ್ಕೆ ಅವಳು ಒಲೆಯ...
ಮನುವಿನ ರಾಣಿ

ಮನುವಿನ ರಾಣಿ

ನನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿದ್ದುವು ಅಷ್ಟೆ. ಆದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಸ್ಪತ್ರೆಯ...

ಕಂಪನವೇ…..

ಕೆಂಪು ಉಡುಪಿನ ಚೆಲುವೆಯ ಕುಡಿ ನೋಟದ ಗಾಳಕೆ ಸಿಲುಕದವರಾರು? ಈ ಬೇರಿಗೆ ಕೆಂಪಂಚಿನ ಸೀರೆ ಸರೆಗು ಸೋಕಿದರು ಸಾಕು ಕೊನರುವುದು ಕೆಂಪು ಅಧರಲಿ ನಗೆ ಮಿಂಚಿದರೆ ಮಲೆನಾಡಿನ ಚಳಿಯಲ್ಲೂ ಮೈ ಬಿಸಿಯೇರತೊಡಗುವುದು ಮನಕ್ಕೊಪ್ಪುವ ರಕ್ತವರ್ಣದ...