ಅಳುವ ಮಗು

ರಸ್ತೆ ಮಧ್ಯದಲಿ ರಾಶಿ ಹೆಣಗಳು ರಕ್ತ ರಾಜ್ಯದಲಿ ಸತ್ತ ಜನಗಳು ಅಳುತ್ತ ಕೂತಿದೆ ಮಗುವೊಂದು ಸಂಕಟಶಾಲೆಯ ಸುಳಿಯೊಂದು. ಮತ ಯಾಚಿಸುವ ಮತಧರ್‍ಮಗಳು ಲೆಕ್ಕಾಚಾರದ ಬೆತ್ತಲೆರೂಪ ಬರೆಯುವ ಚೆಕ್ಕುಗಳು ಅಳುತ್ತ ಕೂತಿದೆ ಬೆಳಕಿನ ರೂಪ ನೆತ್ತರ...
ಕರ್ನಾಟಕದ ಡಾಬಾ ಸಂಸ್ಕೃತಿ

ಕರ್ನಾಟಕದ ಡಾಬಾ ಸಂಸ್ಕೃತಿ

ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮೂಲಕವಾಗಿ ತನಗೊಂದು ಅನನ್ಯತೆಯೂ...

ಮಾಮರ

ಗುಂಡನ ಮನೆಯ ಮುಂದೊಂದು ಇತ್ತು ಮಾವಿನ ಮರವೊಂದು ರೆಂಬೆ ಕೊಂಬೆಗಳ ಹರಡಿಬಿಟ್ಟು ಬಿಸಿಲಿಗೆ ಹಸಿರನು ಹೊದಿಸಿತ್ತು ಮುದ್ದಾಗಿ ಬೆಳೆದ ಮರವನು ನೋಡಿ ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ ಹಿಂಸೆಯ ಕೊಡುತ್ತಿದ್ದರು ಆ ಮರಕೆ ಮರೆತಂತೆ...

ಮಣ್ಣಿನ ಋಣ

ಮಣ್ಣು ಹೊನ್ನಹುದೆಂದು ಅರಿಯರೇಕೋ ಜನರು ಕೊಟ್ಟ ಕಾಳನು ನುಂಗಿ ಫಲವೃಂದಮೀವುದಲ ಒಂದು ಬೀಜವ ಕೊಂಡು ಜನಜಗಕೆ ಜೀವಮಂ ಹರ್ಷದಿಂದೀವುದೀ ಮಣ್ಣೆ ಮಗ ಕಾರ್ಯಸಿದ್ದಿ. ಆವ ಕಾಲದೊಳಾವ ದೇಶದಲಿ ಆವ ಜನ- ಕಾವ ಫಲ ಸವಿಯೊಗರು...

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ ತಾಯಂದಿರ ಗರ್ಭಗಳು ಬಾಡಿಗೆಗೆ ತಾಯ್ತನದ ಬಯಕೆಗಳ ಅದುಮಿಟ್ಟು ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು ಇಲ್ಲಿ ಬಾಡಿಗೆ ತಾಯಂದಿರು ಬಸಿರಲಿ ಮೂಡಿದ ಮಗು ಒದ್ದು ಮೈ ಬದಲಿಸುವ ಚಲನೆ ತಾಯ್ತನದ ಖುಷಿಯ...

ನನ್ನೆಚ್ಚರದಲು ನಿದ್ದೆಯಲು

ನನ್ನೆಚ್ಚರದಲು ನಿದ್ದೆಯಲು ಓ ಕನ್ನಡ ತಾಯೆ ಕಾಪಾಡುತಿರಲಿ ನಿನ್ನ ಶ್ರೀಯೆ ಸ್ಮೃತಿಯಾಗಿ ಬಂದು ಕನಸಾಗಿ ಕಂಡು ನನ್ನನಾವರಿಸಲಿ ಸದಾ ನಿನ್ನ ಮಾಯೆ ಮುಗಿಲು ನೀನೆ ಮುಗಿಲ ತುಂಬ ಮಳೆಯು ನೀನೆ ಸೋನೆ ಹನಿ ನೀನೆ...
ವಿದ್ವಂಸರ ಕೃತ್ಯಗಳಿಗೆ ಬಳಕೆಯಾಗುತ್ತಿರುವ R.D.X

ವಿದ್ವಂಸರ ಕೃತ್ಯಗಳಿಗೆ ಬಳಕೆಯಾಗುತ್ತಿರುವ R.D.X

ಇದೊಂದು ಶಕ್ತಿಯುತವಾದ ಸ್ಪೋಟಕವೆಂಬುವುದು ಎಲ್ಲರಿಗೂಗೊತ್ತಿರುವ ವಿಷಯ. ಈ R.D.X. ಎನ್ನುವುಮ ಬಹೃಶೃತ ಅಕ್ಷರಗಳ ಶಬ್ದ (Research Development Exposure) (ಎಕ್ಸ್‌ಪ್ಲೋಜಿವ್) ಎಂದು. ಜರ್ಮನಿಗೆ ಸೇರಿದ ಹಾನ್ಸ್ ಹೆನ್ನಿಂಗ್ ಎನ್ನುವವರು ೧೮೯೯ರಲ್ಲಿ ಇದನ್ನು ಕಂಡು ಹಿಡಿದರು....

ಎಳ್ಳಾಮಾಸೀ ಹಾಡು

ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ...

ಕ್ರಾಂತಿಕಾರಿಗಳು ನಾವು

ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್‍ತಮಾನವು ಯಾಕೆ...

ಕಷ್ಟ

ಬೇಡ ಅನ್ನುವುದು ತುಂಬಾ ಸುಲಭ ಬೇಕು ಅನ್ನುವುದು ಕಷ್ಟ ಸಂಕೋಚ ಕಾಡುತ್ತದೆ. ಸೌಜನ್ಯ ತಡೆಯುತ್ತದೆ ಆದರೂ ನದಿ ಹರಿಯುತ್ತದೆ ಅಂದೆನಲ್ಲ ಅದು ತನ್ನ ಪಾತ್ರ ಧಾಟಿ ಹಾವ ಭಾವಗಳಲ್ಲೇ ತನಗೆ ಬೇಕಾದ್ದನ್ನು ಸೂಚಿಸುತ್ತದೆ ಸಮುದ್ರ...