ಬಾಲಹುಸೇನ ಸತ್ಯಕ ಶರಣ

ಬಾಲಹುಸೇನ ಸತ್ಯಕ ಶರಣ || ಪ || ಪ್ರಭುವಿನ ಕರುಣ ಗೆಲಿದಾರೋ ಗಾದಿನ ಛಲದಿಂದ ಬಲವಾಗಿ ಹೊಕ್ಕಾರೋ ಮದೀನ || ೧ || ಕಬ೯ಲಹಾದಿಯ ಹಿಡಿದಾರೋ ಮಾರ್ಗವ ಛಲದಿಂದ ಬಲವಾಗಿ ಬಿಟ್ಟಾರೋ ಮದೀನ ||...

ಆ ವೃದ್ಧೆಯ ನೆನಪು

  ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ಕಾರ್ಮಿಕ ಸತ್ತಂತೆಯೂ, ಆ ವೃದ್ಧೆ...

ಇಪ್ಪತ್ತರಲ್ಲಿ

ಹಸಿ ಹಸೀ ಇಪ್ಪತ್ತರಲ್ಲಿ ಸಾವು ಬಲು ದೂರ ಬದುಕು ಹಗಲಿನ ಬೆಳಕು ಜೀವ ಜೇನಿನ ಹಾಗೆ ಹರಿದಷ್ಟೂ ಬತ್ತದ ನದಿಯ ಓಟ ಜೀವನೋಲ್ಲಾಸ ಗರಿಗಟ್ಟಿ ಕುಣಿಯುವ ಆಸೆ ಸೀಮೆ ಆಚೆ ಆಕಾಶ ನಡುನೆತ್ತಿ ಮೇಲೆ...

ಐಸುರ ಮೋರುಮ ಎರಡು ಯಾತಕೆ ವರ್ಮ

ಐಸುರ ಮೊರುಮ ಎರಡು ಯಾತಕೆ ವರ್ಮ ಸೋಸಿ ನೋಡಿಕೋ ವಿಚಾರ ಮರ್ಮ || ಪ || ಕಾಸೀಮ ಶರಣರು ಸಮರಕ್ಹೋಗಿ ಕೆಸರೊಳು ಕಮಲ ಒಳಗೆದ್ದು ಮರ್ಮ || ೧ || ಭವರಾಳಿ ಕೆಳ‌ಅಟ್ಟ ರಣದೊಳಗೆದ್ದು...

ಮರೆಯಲಾಗದ ಮೊದಲ ರಾತ್ರಿ

ಏನ್‌ ಗ್ರಾಚಾರ ಸಾ.......ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್‌ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವಲ್ಟಿಯಲ್ಲಿ....

ದುರಂಧರಾ ಇದು ರಣದ ಐಸುರ

ದುರಂಧರಾ ಇದು ರಣದ ಐಸುರ || ಪ || ಘನಸಮರ ನಡೆದಿತು ಚಿನುಮಯ ಶರಣರಿಗಿಂದು ಭಟರ ಹಾರಗಳು ಭಟರ ವೈರಿಗಳು ಹಟದಿಂದ ಹೊಡೆದ ಸಂಕಟ ಜಯಿಸುವಂಥ || ೧ || ಧರಿಭಾರವನು ಧರಿಗಿಳಿಸಿದ ತಾನು...

ಪ್ರತೀಕ್ಷೆ

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು ಗಾಳಿ ಆಡದ ಕೋಣೆ ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ ಸರಾಗ ಸರೋಗ ವಾತಾಯನ ವ್ಯವಸ್ಥೆ ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ...

ಘರ್ಷಣೆ

ಹಸಿವೆ-ನೀರಡಿಕೆಯಲಿ ಜೀವಂತ ಹೆಣವಾಗುತ ವಂಚನೆಗೆ ಬಲಿಯಾಗಿ ಬಳಲುತ... ಬಿದ್ದಿಹರು ಜಾತಿ-ಧರ್ಮಗಳ-ಭೇದದಲಿ ದ್ವೇಷ-ಬೆಸೆದು ಭಗ್ನಗೊಳಿಸುತ... ಬಾಂಧವ್ಯದ ಹಸಿರು ಬಳ್ಳಿಯ ಕಡಿದು ಬರಡುಗೊಳಿಸಿಹರು ತಾಳ್ಮೆ-ನೋವುಂಡ ಜೀವಕ್ಕೆ ಸಹನೆ-ಮೀರಿದ ಬದುಕಿಗೆ ಕೊನೆ ಹೇಗಾದರೇನು... ಮಿತಿ ಎಲ್ಲೆಂದು ಕೇಳರು ಪ್ರೀತಿ-ವಾತ್ಸಲ್ಯಗಳ......