ಹನಿಗವನ ದೇಶ ಭಕ್ತಿ May 24, 2012June 13, 2015 ದೇಶಕ್ಕೆ ಮೊದಲು ಹೃದಯ ಜೋಡಿಸು ನಂತರ ಕಣ್ಣುತಾನೇ ತೆರೆಯುತ್ತದೆ ಕೈ ತಾನೇ ದುಡಿಯುತ್ತದೆ ಕಾಲು ತಾನೇ ಸೇವೆಗೈಯುತ್ತದೆ. *****