May 21, 2012 – ಚಿಲುಮೆ

Day: May 21, 2012

ಮರೆಯಲಾಗದ ಮೊದಲ ರಾತ್ರಿ

ಏನ್‌ ಗ್ರಾಚಾರ ಸಾ…….ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ […]