ನಗೆ ಡಂಗುರ – ೨೪

ಈತ: ಗುರುಗಳು ಹಳೇ ಶಿಷ್ಯನನ್ನು ಭೇಟಿ ಆದರು. ಏನಯ್ಯಾ ನಿನ್ನ ಭವಿಷ್ಯವನ್ನು ಹೇಗೆ ರೂಪಿಸಿಕೊಂಡೆ? ಶಿಷ್ಯ: ಅದು ಬಹಳ ಸುಲಭವಾಯಿತು ಗುರುಗಳೇ. ನನ್ನ ಕೈಲೇ ನನ್ನ ಭವಿಷ್ಯ ಇದೆಯೆಂದು ಗೊತ್ತೇ ಇರಲಿಲ್ಲ. ಈಗ ನೋಡಿ,...

ನಂದಾದೀವಿಗೆ

ಭಾಷೆ ಹಲವು ಭಾವ ಹಲವು ಭಾವಕೆಲ್ಲಿ ಅಡೆ-ತಡೆ! ನದ-ನದಿ ತೊರೆ ಸಂಗಮದ ಸಂಭ್ರಮ ಅಂಬುಧಿಯಾಳಕೆ ಎಲ್ಲಿದೆ ತಡೆ? ದಿಕ್ಕು-ದಿಕ್ಕಲಿ ಬೀಸೋಗಾಳಿಗೆ ಯಾವ ಗಡಿಯ ಕಡೆಯಿದೆ ಭಾಷೆಯಾನದಿ ಜಗವ ತಿಳಿಯಲು ಹಮ್ಮು ಬಿಮ್ಮು ತೊರೆದಿಡಬೇಕಿದೆ ನುಡಿಗಳೆಂಬವು...

ಅವಸ್ಥೆಗಳು

ಬಾಲ್ಯ... ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ... ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ... ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿದ್ದಂತೆ *****

ಸಸ್ಯ ಪ್ರಪಂಚದ ಸ್ಥೂಲ ನೋಟ

- ಸುಭಾಶ್ ಏನ್ ನೇಳಗೆ ಜೀವಪ್ರಪಂಚದಲ್ಲಿಯೇ ಸಸ್ಯಗಳು ವಿಶಿಷ್ಟವಾದ ವ್ಯೆವಿಧ್ಯತೆಯನ್ನು ತೋರುತ್ತದೆ. ಎಕಕೋಶೀಯ ಸೂಕ್ಷ್ಮ ಸಸ್ಯಗಳಿಂದ ಹಿಡಿದು ಬೃಹದಾಕಾರದ ಮರಗಳವರೆಗೆ ಆಕಾರದಲ್ಲಿ, ರಚೆನೆಯಲ್ಲಿ ಜೈವಿಕ ಕ್ರಿಯೆಯಲ್ಲಿ ಭಿನ್ನವಾಗಿರುವ ಸಸ್ಯಗಳಿವೆ. ಸಸ್ಯಪ್ರಪಂಚದ ಅದ್ಭುತಗಳತ್ತ ನೋಟ ಹರಿಸುವ...

ಹೆಣ್ಣು

ಹೆಣ್ಣು... ಹೊನ್ನು... ಮಣ್ಣು ಕದನಕೆ ಮೂಲ ಎನುತಿರೆ ಹೆಣ್ಣು... ಕುದುರೆ... ನೀರು... ಅರಿಯರು ನೆಲೆಯ ಮೂಲನು ಎನ್ನುವ... ಪ್ರಶ್ನೆಗೆ ಉತ್ತರವು ಮರೀಚಿಕೆಯಲಿ ಮರೆಯಾಗುತಿಹುದು ಅಂದು-ಪ್ರೀತಿ ಬಾನಂಗಳದಿ ಜೋಡಿ ಹಕ್ಕಿಗಳು ನಾವಾಗಿ ಪ್ರೀತಿಯ-ಬಲೆಯಲಿ... ಚಿಲಿ-ಪಿಲಿ ಗಾನವ...

ನಮ್ಮೂರ ಅಜ್ಜ

ನಮ್ಮೂರ ಕೇರಿಯ ರಸ್ತೆಯ ಅಂಚಿನಲ್ಲಿ ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ ಅರವತ್ತು ವಸಂತಗಳ ಅರಿವಿನ ಅಗಾಧ ಶಕ್ತಿಯ ಬದುಕಲಿ ಬಳಲಿದ ಹಿರಿಜೀವ ಮುದುಡಿದ ನೆರೆಗಳ ಮುಖದಿ ಕಳೆದಿಹ ಬದುಕಿನ... ಬಾಳಸಂಜೆಯ ಎದುರುನೋಡುತಿಹನು ಬರಲಿರುವ ದಿನಗಳ ಸಮಯವ...

ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆಯ ನೆಲೆಗಳು-ಎನ್ನುವ ವಿಷಯವು ಬಹು ದೊಡ್ಡ ವ್ಯಾಪ್ತಿಯುಳ್ಳದ್ದು. ಈ ವಿಷಯವನ್ನು ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ಮಾತನಾಡುವುದು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಮಹಿಳೆಯರ ಬರವಣಿಗೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಸಂವೇದನೆಗಳನ್ನು...

ನಮ್ಮೂರ ಕೇರಿ

ನಮ್ಮೂರ ಕೇರಿಯಲಿ ಯಾರೂ ಹಸನಾದ ಬದುಕು ಕಂಡವರಿಲ್ಲ ಮನುಷ್ಯರ ತರ ಬದುಕಿದವರಿಲ್ಲ ಇಲ್ಲಿ ಹುಟ್ಟಿದವರು... ಒಂದು ಹಿಡಿ ಅನ್ನಕ್ಕಾಗಿ ಬೊಗಸೆ ನೀರಿಗಾಗಿ ಬಾಯಿತೆರೆದು ಕೈಮಾಡಿ ಕಾಯುತ್ತಾ ನಿಲ್ಲುವರು. ಬೈಗುಳಗಳೊಂದಿಗೆ.... ಮುಂಜಾನೆ ಮನೆಗೂಡಿಸಿ ಅವರ ಮನೆಯಂಗಳ...

ಸಾರೋ ಸಾರೋ ಸಾರೋ ಸುಮ್ಮನೆ

ಸಾರೋ ಸಾರೋ ಸಾರೋ ಸುಮ್ಮನೆ ನರಕಕಿಳಿವರೇನೋ ||ಪ|| ಪರಸ್ತ್ರೀಯರ ತಡವಿ ಕರವ ಪಿಡಿವರೇನೋ ಸುರರು ನರರು ಎಲ್ಲರು ಜವನದಿ ಹರಲಿಹೊತ್ತದ್ದನ್ನು ಅರಿಯದಾದಿಯೇನೋ ||೧|| ಮೋಹಿಸಿ ಮಾತುಗಳಾಡಿ ನಯದಿ ಗಮ್ಮನೆ ನೋಡಿ ಭಯವು ಇಲ್ಲದೆ ಮೈಯ...