ಹನಿಗವನ ಆತ್ಮ ಶೋಧನೆ November 18, 2011June 11, 2015 ಹೊಟ್ಟೆತುಂಬ ಊಟ ಕಣ್ಣುತುಂಬ ನಿದ್ದೆ ಕೈತುಂಬ ಕೆಲಸ ಇದಕ್ಕೆ ಮಿಗಿಲಾಗಿ ಇರಬೇಕು ಬಾಳಲ್ಲಿ ಛಲದ ಸಾಧನೆ ಆತ್ಮಶೋಧನೆ ****