ನಮ್ಮೂರ ಅಜ್ಜ

ನಮ್ಮೂರ ಕೇರಿಯ ರಸ್ತೆಯ ಅಂಚಿನಲ್ಲಿ ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ ಅರವತ್ತು ವಸಂತಗಳ ಅರಿವಿನ ಅಗಾಧ ಶಕ್ತಿಯ ಬದುಕಲಿ ಬಳಲಿದ ಹಿರಿಜೀವ ಮುದುಡಿದ ನೆರೆಗಳ ಮುಖದಿ ಕಳೆದಿಹ ಬದುಕಿನ... ಬಾಳಸಂಜೆಯ ಎದುರುನೋಡುತಿಹನು ಬರಲಿರುವ ದಿನಗಳ ಸಮಯವ...